ಜಮ್ಮಾಮಲೆ

ಭೂಪತಿಗಳಲ್ಲ ಭೂಪುತ್ರರು ಎಂದವರ ನಾಡು

Tuesday, May 8, 2012

ಸಾರಥಿಯ ಎಡವಟ್ಟಿಗೆ ಶಸ್ತ್ರಧಾರಿಯನ್ನು ತೆಗಳುವುದೇ?


Read more »
Posted by jamma male at 10:47 AM No comments:
Newer Posts Older Posts Home
Subscribe to: Posts (Atom)
My photo
jamma male
ಪೇಟೆ ಸೇರಿಕೊಂಡಂತೆ ಕಾಡಿದ ಸಂಗತಿಗಳಲ್ಲಿ ಗುಡ್ಡೋಣಿಯೂ ಒಂದು. ಗುಡ್ಡೋಣಿ ಎಂದರೆ ಕೊಡವ ಭಾಷೆಯಲ್ಲಿ ಕತ್ತಲು ಕವಿದ ಓಣಿ . ಒಂದು ಕಾಲದಲ್ಲಿ ಕೊಡಗಿನ ಊರಿನ ನರ ನಾಡಿಗಳೇ ಈ ಗುಡ್ಡೋಣಿಗಳಾಗಿದ್ದವು. ಮಳೆಗಾಲದಲ್ಲಿ ಸಂದಿಗೊಂದಿಗಳನ್ನು ಹುಡುಕಿಕೊಂಡು ನುಗ್ಗಿದ ನೀರು ನಿರ್ಮಿಸಿದ ಕೊರಕಲುಗಳು ಕ್ರಮೇಣ ಜನಸಂಚಾರದ ಓಣಿಗಳಾದವು. ಮಳೆಗಾಲದಲ್ಲಿ ನೀರು ಹರಿದೂ ಹರಿದೂ ಕಾಲಿಗೊತ್ತುವ ಕಲ್ಲುಗಳನ್ನು ಹಾಸಿದಂತೆ ತೋರುತ್ತಿದ್ದ ಈ ಓಣಿಗಳಲ್ಲಿ ಮಳೆಗಾಲ ಮುಗಿದೊಡನೆ ಜಲ ಹುಟ್ಟುತ್ತಿದ್ದವು. ಜಲ ಹುಟ್ಟಿದೊಡನೆ ಮಳೆಗಾಲ ಮುಗಿಯಿತು ಎಂದು ಜನ ಮಾತಾಡಿಕೊಳ್ಳುತ್ತಿದ್ದರು. ಓಣಿಗಳ ಇಕ್ಕೆಲಗಳಲ್ಲೂ ಮರಗಳೂ ಪೊದೆಗಳೂ ಬಳ್ಳಿಗಳೂ ಹಬ್ಬಿ ಬೆಳಕೇ ಬೀಳದಂತಿದ್ದ ಓಣಿ ಬದಿಗಳಲ್ಲಿ ರುಚಿಕಟ್ಟಾದ ತೆರ್ಮೆ ಎಂಬ ಸೊಪ್ಪು ಹುಟ್ಟಿಕೊಳ್ಳುತ್ತಿತ್ತು. ಕೆಂಡದಲ್ಲಿ ಸುಟ್ಟ ಅಕ್ಕಿ ಒಟ್ಟಿಗೆ ತೆರ್ಮೆ ತೊಪ್ಪು ಸುಳಿಯ ಪಲ್ಯ ಮನೆಯಲ್ಲಿ ಮ್ರಷ್ಟಾನ್ನದ ಅನುಭವವನ್ನು ಕೊಡುತ್ತಿತ್ತು. ಇಂದು ನಮ್ಮೂರಿನ ಹಲವು ಓಣಿಗಳು ಗುಡ್ಡೋಣಿಗಳಾಗಿಯೇ ಉಳಿದುಕೊಂಡಿಲ್ಲ. ಏಕೆಂದರೆ ಊರವರಲ್ಲಿ ಕೆಲವರು ಜೆಸಿಬಿ ಇಟ್ಟುಕೊಂಡವರಿದ್ದಾರೆ. ಓಣಿಗಳನ್ನು ರಸ್ತೆಗಳನ್ನಾಗಿಸುವ ಕಂಟ್ರಾಕ್ಟು ಹಿಡಿದಿದ್ದಾರೆ. ಇತ್ತ ಪೇಟೆಯಲ್ಲಿರುವ ನನಗೆ "ಗುಡ್ಡೋಣಿ" ಯಲ್ಲಿ ನುಸುಳಿ ಸಾಗುವ ಬಯಕೆ.
View my complete profile

ಇಲ್ಲಿ ಇಷ್ಟೇನೆ

  • ▼  2012 (30)
    • ►  November (1)
    • ►  October (5)
    • ►  August (7)
    • ►  July (2)
    • ▼  May (1)
      • ಸಾರಥಿಯ ಎಡವಟ್ಟಿಗೆ ಶಸ್ತ್ರಧಾರಿಯನ್ನು ತೆಗಳುವುದೇ?
    • ►  April (3)
    • ►  March (7)
    • ►  February (1)
    • ►  January (3)
  • ►  2011 (49)
    • ►  December (4)
    • ►  November (5)
    • ►  October (3)
    • ►  September (4)
    • ►  August (5)
    • ►  July (4)
    • ►  June (3)
    • ►  May (3)
    • ►  April (11)
    • ►  March (2)
    • ►  January (5)
  • ►  2009 (1)
    • ►  May (1)
  • ►  2008 (1)
    • ►  July (1)
Watermark theme. Powered by Blogger.