ಒಂದು ಪುರಾತನವಾದ ಕಥೆ ಹೀಗಿದೆ.
ಒಂದೂರ ರಾಜನಿಗೆ ಉಡುಗೆ-ತೊಡುಗೆಗಳ ಬಗ್ಗೆ ವಿಪರೀತ ಹುಚ್ಚು. ಸದಾ ಶೋಕೀವಾಲ. ದಿನಾ ಹೊಸ ಹೊಸ ಧಿರಿಸು ಧರಿಸಿ ಮಿರಿಮಿರಿ ಮಿಂಚಬೇಕೆಂಬ ಅಭಿಲಾಷೆ. ಹೊಸ ಉಡುಪಿನಿಂದ ತಾನು ರಾಜಬೀದಿಯಲ್ಲಿ ತೆರಳಬೇಕು, ಜನ ನನ್ನನ್ನು ನೋಡಿ ಹೊಗಳಬೇಕು ಎಂಬ ಹಂಬಲ ಆ ರಾಜನಿಗೆ ಯಾವಾಗಲೂ ಇತ್ತು. ಜೊತೆಗೆ ಆತನ ಧಿರಿಸಿನ ಬಗ್ಗೆ ದಂತಕಥೆಗಳೇ ಹಬ್ಬಿದ್ದವು. ಹೀಗಿರಲೊಂದು ದಿನ ರಾಜನ ಆಸ್ಥಾನಕ್ಕೆ ಉಡುಪು ವಿನ್ಯಾಸಗಾರರು ಬಂದರು. ಬಂದವರೇ ತಾವು ಮಹಾಸ್ವಾಮಿಗಳಿಗೆ ವಿಶೇಷವಾದ ಪೀತಾಂಭರವೊಂದನ್ನು ತಯಾರಿಸುತ್ತೇವೆಂದೂ ಅಂಥ ಪೀತಾಂಭರವನ್ನು ಇದುವರೆಗೆ ಯಾರೂ ತಯಾರಿಸಿಯೇ ಇಲ್ಲವೆಂದೂ ಹಾಗಾಗಿ ಅಂಥದ್ದನ್ನು ಇನ್ನೂ ಯಾರೂ ಧರಿಸಿಯೇ ಇಲ್ಲವೆಂದೂ ಆಸ್ಥಾನವನ್ನು ನಂಬಿಸಿದರು. ಇನ್ನು ದೊರೆಗಳು ಸುಮ್ಮನಿರುವುದುಂಟೇ? ಉಬ್ಬಿಯೇ ಹೋದರು. ಪೀತಾಂಭರ ತಯಾರಕರಿಗೆ ಸಕಲ ಗೌರವಗಳು ಸಂದವು. ಪೀತಾಂಭರ ತಯಾರಿಕೆಗೆ ಎಲ್ಲಾ ಏರ್ಪಾಡುಗಳಾದವು.
ಬಹುದಿನಗಳು ಕಳೆಯಿತು. ಪೀತಾಂಭರ ತಯಾರಾದ ಸುದ್ಧಿಯಿಲ್ಲ. ರಾಜನಂತೆ ಪ್ರಜೆಗಳಿಗೂ ಅಂಥದ್ದೊಂದು ವಿಶೇಷವಾದ ಪೀತಾಂಭರವನ್ನು ನೊಡಬೇಕೆಂಬ ಕುತೂಹಲವೂ ಹೆಚ್ಚಾಗುತ್ತಿತ್ತು. ಒಂದು ದಿನ ರಾಜ ಸ್ವತಃ ಕೆಲಸವನ್ನು ಪರೀಕ್ಷಿಸಲು ಹೋದ. ನೇಯುವವರು ರಾಜನನ್ನು ಕಂಡೊಡನೆಯೇ ಬಟ್ಟೆ ನೇಯುವಂತೆ ನಟಿಸಲಾರಂಭಿಸಿದರು. "ತಯಾರಾಗುತ್ತಿರುವ ಪೀತಾಂಭರವೆಲ್ಲಿ?" ರಾಜ ಪ್ರಶ್ನಿಸಿದ. ನೇಯುವವರು " ಇದು ಅಂತಿಂಥ ಪೀತಾಂಭರವಲ್ಲ ಮಹಾಸ್ವಾಮಿ, ಎಲ್ಲಿ ತಾನೇ ಕಾಣುತ್ತದೆ"ಎಂದು ಉತ್ತರಿಸಿದರು. ಕೊನೆಗೂ ಒಂದು ದಿನ ರಾಜನಿಗೆ ಪೀತಾಂಭರವನ್ನು ತೊಡಿಸುವ ಕಾರ್ಯಕ್ರಮ ನಿಗದಿಯಾಯಿತು. ಉಡಿಸುವ ಮೊದಲು ವಿನ್ಯಾಸಗಾರನು ಆಸ್ಥಾನವನ್ನುದ್ದೇಶಿಸಿ ಹೀಗೆಂದು ಘೋಷಿಸಿದ " ಯಾರು ತಮ್ಮ ಅಪ್ಪನಿಗೆ ಹುಟ್ಟಿರುವರೋ ಅವರಿಗೆ ಮಾತ್ರ ಈ ವಿಶೇಷವಾದ ಪೀತಾಂಭರವು ಗೋಚರಿಸುತ್ತದೆ."
ರಾಜನ ಬಟ್ಟೆಯನ್ನು ಬಿಚ್ಚಿಸಲಾಯಿತು. ಆತನಿಗೆ ಏನನ್ನೋ ತೊಡಿಸಿದಂತೆ ನಟಿಸಲಾಯಿತು. ಎಲ್ಲರೂ ಕೈಚಪ್ಪಾಳೆ ತಟ್ಟಿದರು. ಎಲ್ಲರೂ ವಿನ್ಯಾಸಗಾರನ ಚಾಕಚಕ್ಯತೆಯನ್ನೂ ರಾಜನ ಸೌಂದರ್ಯವನ್ನೂ ಹೊಗಳಿದರು. ರಾಜ ಆತನಿಗೆ ಮತ್ತಷ್ಟು ಉಡುಗೋರೆಗಳನ್ನು ಕೊಟ್ಟು ಸನ್ಮಾನಿಸಿದ. ಆದರೆ ವಾಸ್ತವವಾಗಿ ರಾಜ ನಗ್ನನಾಗಿಯೇ ಇದ್ದ. ವಿನ್ಯಾಸಗಾರನ ಘೋಷಣೆಯಿಂದ ಆಸ್ಥಾನದಲ್ಲಿ ಸತ್ಯ ಮರೆಯಾಗಿತ್ತು. ಉಬ್ಬಿದ ರಾಜನಂತೂ ವಿಶೇಷ ಪೀತಾಂಭರವನ್ನು ತೊಟ್ಟು ತಾನು ಊರ ಬೀದಿಗಳಲ್ಲಿ ಸಂಚರಿಸುವೆ ಎಂದು ಘೋಷಿಸಿಯೇಬಿಟ್ಟ. ಊರಲ್ಲೆಲ್ಲಾ ಜನ ರಾಜನ ಉಡುಪನ್ನು ಹೊಗಳಿದರು. ನಗ್ನ ಸತ್ಯವನ್ನೂ ಜನ ಒಪ್ಪಿಕೊಳ್ಳುವ ಸ್ಥಿತಿಯಲ್ಲಿರಲಿಲ್ಲ. ಎಲ್ಲರೂ ಸನ್ನಿಗೆ ಒಳಗಾದವರಂತೆ ನಡೆಯುತ್ತಿದ್ದರು. ಆದರೆ ಅಲ್ಲೇ ರಸ್ತೆ ಬದಿಯಲ್ಲಿ ತನ್ನಪ್ಪನೊಡನೆ ನಿಂತು ಮೆರವಣಿಗೆ ನೋಡುತ್ತಿದ್ದ ಪುಟ್ಟ ಬಾಲಕನೊಬ್ಬ " ರಾಜ ಬೆತ್ತಲಾಗಿದ್ದಾನೆ" ಎಂದುಬಿಟ್ಟ. ತಕ್ಷಣವೇ ಅಪ್ಪನ ಕೈ ಬಾಲಕನ ಬಾಯನ್ನು ಮುಚ್ಚಿತು. ಏಕೆಂದರೆ ಸತ್ಯವನ್ನು ಹೇಳುವಂತಿಲ್ಲ. ಎಲ್ಲರೂ ಹೇಳಿದ್ದನ್ನೇ ತಾನೂ ಹೇಳಬೇಕು. ಹೇಳಿದರೆ ಅಪವಾದದ ಆತಂಕ. ಹೇಳದಿದ್ದರೆ ಎಲ್ಲವೂ ನಿರಾತಂಕ! ಹಾಗಾಗಿ ಯಾರೂ ಕಣ್ಣೆದುರಿನ ಸತ್ಯವನ್ನು ಹೇಳಲಿಲ್ಲ. ಏಕೆಂದರೆ ಯಾರಿಗೂ ಭ್ರಮೆಯನ್ನು ಬಿಡಲಾಗಲಿಲ್ಲ. ಅಂಥ ಹೊತ್ತಲ್ಲಿ ಸತ್ಯವನ್ನು ಪುಟ್ಟ ಬಾಲಕನೊಬ್ಬ ಹೇಳಿದ್ದ. ಕುರಿಮಂದೆಯಂತೆ ಸಾಗುತ್ತಿದ್ದ ಮೆರವಣಿಗೆಯ ನಡುವೆಯೇ ಬಾಲಕ ಸ್ವರ ಹೊರಡಿಸಿದ್ದ.
ಯಾರೂ ಸತ್ಯವನ್ನು ಹೇಳುವ ಸ್ಥಿತಿಯಲ್ಲಿಲ್ಲದಾಗ ಸತ್ಯವನ್ನು ಹೇಳಿದ ಬಾಲಕನ ಕಥೆಯನ್ನು ಕೇಳುವಾಗ voice of india ಎಂಬ ಪ್ರಕಾಶನ ಸಂಸ್ಥೆಯ ಗಾಥೆ ನೆನಪಾಗುತ್ತದೆ. ಆ ಕಥೆ ಇಲ್ಲಿ ಪ್ರಸ್ತುತವಾದಂತೆನಿಸುತ್ತದೆ. ಯಾರೂ ಸತ್ಯವನ್ನು ಹೇಳುವ ಮನಸ್ಸು ಮಾಡದಿದ್ದಾಗ, ಭ್ರಮೆಯಿಂದ ಬಳಲುತ್ತಿದ್ದಾಗ, ಅನಾಚಾರಗಳನ್ನು ಅನುಭವಿಸುವುದು ಮತ್ತು ಆ ಭ್ರಮೆಗಳನ್ನೇ ಸುಖದ ಪರಮಾವ ಎಂದುಕೊಂಡಿರುವಾಗ ಆ ಪುಟ್ಟ ಬಾಲಕನಂತೆ ಸತ್ಯದ ಧ್ವನಿಯನ್ನು ಹೊರಡಿಸಿದ್ದು voice of india ಪುಸ್ತಕ ಮಾಲಿಕೆಗಳು. ಕಮ್ಯುನಿಸಮ್ಮಿನ ಅನಾಚಾರಗಳನ್ನು,ಇಸ್ಲಾಂ ಮತ್ತು ಕ್ರೈಸ್ತ ಕ್ರೌರ್ಯಗಳ ಬಗ್ಗೆ ಎದುರಾಡಲೇ ಬಾರದು ಎಂದು ದೇಶವೇ ಅಂದುಕೊಂಡ ಹೊತ್ತಿನಲ್ಲಿ voice of india ಹಲವು ಪ್ರಶ್ನೆಗಳಿಗೆ ಉತ್ತರವನ್ನು ಹುಡುಕುವ ಪ್ರಯತ್ನವನ್ನು ಮಾಡಿತು. ದೇಶವೇಕೆ ಮತೀಯ ಆಧಾರದಲ್ಲಿ ತುಂಡಾಯಿತು? ಮಾರ್ಕ್ಸ್‌ವಾದಿ ಇತಿಹಾಸಕಾರರೇಕೆ ಇನ್ನೂ ಯಾರೂ ಕಾಣದ ಆರ್ಯ-ದ್ರಾವಿಡ ವಾದಕ್ಕೆ ಜೋತುಬೀಳುತ್ತಿದ್ದಾರೆ? ಮುಸ್ಲಿಂ ಅರಸರಿಗೆ ಹಿಂದೂ ದೇವಸ್ಥಾನವನ್ನು ಒಡೆದಾಗ ಏನು ನೆಮ್ಮದಿ ಸಿಗುತ್ತಿತ್ತು ಎನ್ನುವಲ್ಲಿಂದ ಹಿಡಿದು ಇಂದು ಭಾರತೀಯ ಮುಸಲ್ಮಾನರನೇಕರ ನಿಷ್ಠೆ ಎತ್ತಲಿದೆ ಎಂಬಂಥ ಪ್ರಶ್ನೆಗಳಿಗೆ ಉತ್ತರವನ್ನು ಧೈರ್ಯದಿಂದ ಶೋಧಿಸುವ ಮನಸ್ಸನ್ನು ಮಾಡಿತು. ಆ ಸಂಸ್ಥೆ ಇವೆಲ್ಲವನ್ನೂ ಮಾಡಿದ್ದು ಮುಸಲ್ಮಾನರ ಬಗ್ಗೆ ಯಾವ ಪ್ರಶ್ನೆಗಳನ್ನೂ ಎತ್ತಬಾರದು, ಮುಸಲ್ಮಾನರನ್ನು ಎದುರುಹಾಕಿಕೊಂಡರೆ ದೇಶಕ್ಕೆ ಉಳಿಗಾಲವಿಲ್ಲ ಎಂಬ ಭಾವನೆ ತೀವ್ರವಾಗಿದ್ದ ಸಮಯದಲ್ಲಿ. ಹಾಗಾಗಿ voice of india ಎಂದರೆ ನಗ್ನ ರಾಜನ ಕಥೆಯಲ್ಲಿ ಸತ್ಯವನ್ನು ಹೇಳಿದ ಬಾಲಕನಂತೆ. ಕೆಲವು ವಿಷಯಗಳನ್ನು ಭಾರತೀಯ ಮಾನಸಿಕತೆಯ ದೌರ್ಬಲ್ಯ ಎಂದು ಒಪ್ಪಿಕೊಳ್ಳಲೇ ಬೇಕು. ಹಿಂದುಗಳು ಆ ಕಥೆಯ ರಾಜನಂತೆ ಸುಲಭವಾಗಿ ಭ್ರಮೆಗೊಳಗಾಗುವ ಸ್ವಭಾವದವರೆನ್ನುವುದನ್ನೂ ಒಪ್ಪಿಕೊಳ್ಳಬೇಕು.ಭಾರತೀಯ ಪುರಾಣೇತಿಹಾಸಗಳಲ್ಲಿ ನ ಸಾಂಸ್ಕೃತಿಕ ಪ್ರಭಾವಳಿ ಎಷ್ಟೇ ತೀವ್ರವಾಗಿದ್ದರೂ, ಜನಜೀವನವನ್ನು ಅದು ಎಷ್ಟೇ ಪ್ರಭಾವಿಸಿದ್ದರೂ ಎಲ್ಲಿಂದಲೋ ಬರುತ್ತಿದ್ದ ಕ್ಷುಲ್ಲಕವಾದ ವಿಛಾರಧಾರೆಗಳು ಇಲ್ಲಿನ ಜನರ ಮುಗ್ದತೆಯಿಂದ ಬೇರಿಳಿಸಿಬಿಡುತ್ತಿದ್ದವು. ಏಕೆಂದರೆ ಹಿಂದೂ ವಿಚಾರಧಾರೆಯಲ್ಲಿ ತನ್ನ ದೇವರನ್ನು ಮಾರಾಟ ಮಾಡಬೇಕೆಂಬ ನಿಯಮವಿಲ್ಲ. ತನ್ನ ದೇವರಲ್ಲದವರನ್ನು ಕೊಲ್ಲುವುದು ಗೊತ್ತಿಲ್ಲ. ಹಾಗಾಗಿ ವಿದೇಶಿ ಮೂಲದ ಕೋಪಾವಿಷ್ಟ ಮುಖವನ್ನು ಹೊತ್ತ ವಿಚಾರಧಾರೆಗಳು ಭಾರತೀಯತೆಯ ಮೇಲೆ ಪ್ರಹಾರವನ್ನೂ ಮಾಡಿಬಿಡುತ್ತಿದ್ದವು. ಕ್ರಮೇಣ ಹಿಂದೂ ಚಿಂತನೆ ಈ ಪ್ರಹಾರಗಳಿಗೆ ತಕ್ಕ ಉತ್ತರವನ್ನು ಕೊಟ್ಟಿದ್ದರೂ ಅದಕ್ಕೆ ವೈಚಾರಿಕವಾದ ಉತ್ತರವನ್ನು ಕೊಟ್ಟಿದ್ದು ಇಲ್ಲವೇ ಇಲ್ಲವೆಂದು ಹೇಳಬೇಕು. ಆ ಕಾರಣಕ್ಕೆ ಸೆಮಿಟಿಕ್ ಮತಗಳು ಭಾರತದಲ್ಲಿ ಮತ್ತಷ್ಟು ಪಸರಿಸಲಾರಂಭಿಸಿದವು. ದಿನ ಕಳೆದಂತೆ ಅವು ಮತ್ತೊಂದು ಮಗ್ಗುಲಿಗೆ ಹೊರಳಿಕೊಂಡವು. ಇಸ್ಲಾಮಿನ ಆಚರಣೆಗಳಿಗೆ, ಸೆಕ್ಯುಲರಿಸಮ್ಮಿನ ವ್ಯಾಖ್ಯಾನಗಳಿಗೆ ಹೊಸ ಅರ್ಥಗಳು ಸೇರಿಕೊಂಡವು. ಇವೆಲ್ಲಾ ಮೆರವಣಿಗೆ ಹೊರಟ ರಾಜನನ್ನೂ ಅದನ್ನು ಹೊಗಳಿದ ಪ್ರಜಾವರ್ಗವನ್ನೂ ನೆನಪಿಗೆ ತಂದವು. ಅಂದರೆ ಹಿಮದುಗಳು ಅವರೆಲ್ಲರ ಅತಿರೇಕವನ್ನು ತಿಳಿದರೂ ಹೇಳದಂತಿದ್ದರು. ಆಗ ಹೊರಬಂದಿದ್ದೇ voice of india ಪುಸ್ತಕ ಮಾಲಿಕೆಗಳು. ಇಸ್ಲಾಂ-ಕ್ರೈಸ್ತ-ಮಾರ್ಕ್ಸ್ ವಾದದ ಹುಚ್ಚುತನಗಳಿಗೆ ಪ್ರತಿಕ್ರಯಿಸುವ , ಅವುಗಳ ಒಡಲಿನ ನೈಜತೆಯನ್ನು ಹೆಕ್ಕುವ ಸಾಹಸಕ್ಕೆ voice of india ಕೈಹಾಕಿತು. ಅಂಥ ವಿಚಾರಗಳಿಗೆ ಕಟುವಾದ ವಿಮರ್ಶೆಗಳೂ ಅಪ್ಪಟ ದೇಶಿ ಶೈಲಿಯ ವಿಚಾರ ಮಂಡನೆಯದ್ದೂ ಅಗತ್ಯವಿತ್ತು. ಅದುವರೆಗೆ ಇದ್ದ ಈ ಕೊರತೆಯನ್ನುvoice of india ನಿವಾರಿಸಿತು. ಭಾರತದ ಉದ್ದಗಲದ ಸಂಶೋಧನೆಯನ್ನು ಮಾಡಿತು. ಇಸ್ಲಾಮಿನ ಕ್ರೌರ್ಯಗಳ ಬಗ್ಗೆ ಸಾಕ್ಷ್ಯಗಳನ್ನು ಕಲೆಹಾಕಿತು. ರಾಷ್ಟ್ರದ ಖ್ಯಾತ ಸಂಶೋಧಕರಾದ ರಾಮ್ ಸ್ವರೂಪ್, ಸೀತಾರಾಮ್ ಗೋಯಲ್, ಕೊನ್ರಾಡ್ ಎಲ್ಟ್ಸ್, ಡೇವಿಡ್ ಫ್ರಾಲಿ, ಕೆ.ಎಸ್ ಲಾಲ್, ಎನ್.ಎಸ್. ರಾಜಾರಾಂ, ಅರುಣ್ ಶೌರಿ, ಹರ್ಷ ನಾರಾಯಣ್,ಸುಹಾಸ್ ಮಜುಂದಾರ್, ರಾಜೇಂದ್ರ ಸಿಂಗ್, ಸಂತ ಆರ್.ಎಸ್. ನಿರಾಲಾ, ಶ್ರೀಕಾಂತ ತಲಗೇರಿ, ಎ.ಕೆ. ಚಟರ್ಜಿ ಮುಂತಾದವರು voice of india ದ ವೇದಿಕೆಯಡಿಯಲ್ಲಿ ಸತ್ಯದ ಹುಡುಕಾಟವನ್ನು ಕೈಗೊಂಡರು. ಅವರಲ್ಲರೂ ಉದ್ದಾಮ ಪಂಡಿತರೇ. ಆದರೂ ಆರಂಭದಲ್ಲಿ ಅವರ ಪುಸ್ತಕಗಳನ್ನು ಯಾರೂ ಗಂಭೀರವಾಗಿ ಪರಿಗಣಿಸಲೇ ಇಲ್ಲ. ಮುಂದೆ ಪುಸ್ತಕದಲ್ಲಿ ಉಲ್ಲೇಖಿತ ಕಟು ಸತ್ಯಗಳೇ ಸಮಕಾಲೀನ ಇಸ್ಲಾಮಿನ ಅಜೆಂಡಾ ಆದಾಗ ಜನರಿಗೆ ಮೆಲ್ಲಮೆಲ್ಲನೆvoice of india ದ ಮಹತ್ತ್ವ ಗೊತ್ತಾಗಲಾರಂಭಿಸಿತು. ಈ ಸರಣಿ ಪುಸ್ತಕಗಳು ಭಾರತದ ಅನ್ಯಾನ್ಯ ಭಾಷೆಗಳಿಗೆ ಅನುವಾದಗೊಂಡವು. ಇದೀಗ voice of india ದ ಎಂಟು ಪುಸ್ತಕಗಳು ಕನ್ನಡದಲ್ಲಿ ಬಂದಿವೆ.
ಭಾರತದಲ್ಲಿ ಹಿಂದುತ್ವದ ಎರಡನೆಯ ಪ್ರಯೋಗಶಾಲೆ ಎಂಬ ಆಪಾದನೆಯನ್ನು ಹೊತ್ತಿರುವ ಕರ್ನಾಟಕದಲ್ಲಿ ಈ ಪುಸ್ತಕಗಳು ಹೊರಬರಬೇಕಾದ ಅನಿವಾರ್ಯತೆ ಇತ್ತು. ಏಕೆಂದರೆ ಸಮಕಾಲೀನ ಕರ್ನಾಟಕವನ್ನು ಕಾಡುತ್ತಿರುವ ಮತಾಂಧತೆಗೊಂದು ಅರ್ಥ ಸಾಧ್ಯತೆಯನ್ನು ಈ ಪುಸ್ತಕಗಳು ಕೊಡುತ್ತವೆ. "ಹದೀಸ್ ಚಿತ್ರಿಸುವ ಇಸ್ಲಾಂ: ಮತ ವಿಶ್ವಾಸವೋ? ಮತಾಂಧತೆಯೋ?", " ಇಸ್ಲಾಂ ಆಕ್ರಾಂತ ಹಿಂದೂ ದೇವಾಲಯಗಳು", "ಜಿಹಾದ್ - ಎಂದೂ ಮುಗಿಯದ ಇಸ್ಲಾಂ ಯುದ್ಧ ಸಿದ್ದಾಂತ", "ದಿಗ್ಧಂಧನದಲ್ಲಿ ಹಿಂದೂ ಸಮಾಜ", ಮುಸ್ಲಿಂ ಪ್ರತ್ಯೇಕಾವಾದದ ಕಾರಣ- ಪರಿಣಾಮ", "ಮಧ್ಯ ಯುಗೀನ ಭಾರತದಲ್ಲಿ ಪರಿಶಿಷ್ಟ ವರ್ಗ-ಜಾತಿಗಳ ವೃದ್ಧಿ", "ಭಾರತದ ಸೆಕ್ಯುಲರಿಸಂ","ಯಾರು ಈ ಭಾರತೀಯ ಮುಸಲ್ಮಾನರು" ಎಂಬ ಎಂಟು ಪುಸ್ತಕಗಳಲ್ಲಿ ಎದೆ ನಡುಗಿಸುವ ಸಂಗತಿಗಳಿವೆ, ಎದೆ ಹಿಂಡುವ ನೋವುಗಳಿವೆ.
" ಜಿಹಾದ್ ಎಂಬುದು ಮನಸ್ಸಿನ ವಿರುದ್ಧ ನಮ್ಮದೇ ಸಮರ" ಎಂಬ ಮಸ್ಲಿಮರ ಸಮರ್ಥನೆ ಎಷ್ಟು ಸರಿ ಎಂಬುದರಿಂದ ಹಿಡಿದು ಮಹಮ್ಮದರ ಎಲ್ಲಾ ಹೇಳಿಕೆಗಳು, ಅವರ ನಡೆ ನುಡಿಗಳನ್ನು ಮೂಲ ಸಾಹಿತ್ಯದಿಂದಲೇ ಶೋಸಿದ ಸಂಗತಿಗಳು ಈ ಪುಸ್ತಕಗಳಲ್ಲಿವೆ. ಮುಸ್ಲಿಮರೇಕೆ ತಮ್ಮ ನಮಾಜಿನ ಅನಂತರ ವಿಪರೀತ ವ್ಯಗ್ರತೆಯನ್ನು ತಾಳುತ್ತಾರೆ? ಇಂದಿಗೂ ಮುಸಲ್ಮಾನರಿಗೇಕೆ ಹಿಂದೂ ದೇವಾಲಯಗಳ ಮೇಲೆ ಕೋಪವಿದೆ?ಮೂರ್ತಿ ಪೂಜಕರನ್ನು ಶತಾಯಗತಾಯ ಮುಗಿಸಿಬಿಡಬೇಕೆಂಬ ಭಯೋತ್ಪಾದಕ ಮನಸುಗಳು ಇವತ್ತಿಗೂ ಇರುವುದೇಕೆ? ಅವರು ರೈಲಿನಲ್ಲೋ, ಮೈದಾನದಲ್ಲೋ ಜಾಗದ ಪರಿವೆಯೇ ಇಲ್ಲದೆ ಲ್ಲೆಂದರಲ್ಲಿ ಪ್ರಾರ್ಥನೆಗೆ ಕುಳಿತುಬಿಡುತ್ತಾರೇಕೆ? ಪ್ರಾರ್ಥನೆಯ ವೇಳೆ ವೊರೆಯಿಡುವಾಗ ತಮ್ಮ ಕಣ್ಣುಗಳನ್ನು ಆಕಾಶದತ್ತ ಎತ್ತುವುದನ್ನು ಏಕೆ ತಪ್ಪಿಸುತ್ತಾರೆ?(ಹದೀಸ್ ಹೇಳುವ ಇಸ್ಲಾಂ, ಪುಟ ೩೦) ಮತಾಂಧರೆಲ್ಲರೂ ಕಾಮಾಂಧರೇ ಆಗಿರುತ್ತಾರೆ ಏಕೆ? ಎಷ್ಟೇ ಬುದ್ಧಿವಂತನಾದರೂ, ಆಧುನಿಕ ವಿದ್ಯಾವಂತನಾದರೂ ಆತ ಹಿಂದೂ ಎಂದಾಗ ಮುಖ ಸಿಂಡರಿಸಿಕೊಳ್ಳುವುದೇಕೆ? ಎಂಬುದಕ್ಕೆಲ್ಲಾ ಇಸ್ಲಾಮಿನ ಮತಗ್ರಂಥಗಳಲ್ಲಿರುವ ಸಮರ್ಥನೆ, ಕಾರಣಗಳ ವಿವರ ಈ ಪುಸ್ತಕದಲ್ಲಿವೆ. ಎಲ್ಲಾ ಪುಸ್ತಕಗಳಲ್ಲೂ ಆಯಾಯ ಸಂಗತಿಗಳಿಗೆ ಸಂಬಂಧಪಟ್ಟ ಅಡಿಟಿಪ್ಪಣಿಗಳು, ಆದಾರಗಳು, ಅನುಬಂಧಗಳಿವೆ.
voice of india ದ ಈ ಎಂಟು ಪುಸ್ತಕಗಳನ್ನು ಓದಿದರೆ ನೀವು ಮುಂದೆಂದೂ ಇಸ್ಲಾಮಿನ ಕ್ರೌರ್ಯಗಳ ಬಗ್ಗೆ ಚಕಿತರಾಗದಿರುವಿರಿ. ಸ್ವತಃ ಹದೀಸಿನಲ್ಲೇ ಹೀಗೆ ಹೇಳಿದ ಮೇಲೆ ಬುಖಾರಿಯೋ, ಗೋಹಂತಕರೋ, ಲವ್ ಜಿಹಾದಿಯೋ ಹೀಗಿರುವುದು ಸಹಜವೇ ಬಿಡಿ ಎಂಬ ತೀರ್ಮಾನಕ್ಕೆ ಬರುವಿರಿ. ಈ ಎಂಟು ಪುಸ್ತಕವನ್ನೋದಿದರೆ ನೀವು ಕೋಮು ಸೌಹಾರ್ಧದ ಮುಖವಾಡ ಹೊದ್ದಿರುವ ಸಂತರ, ದರ್ಗಾಗಳ ನೈಜ ಇತಿಹಾಸವನ್ನು ಅರಿಯುವಿರಿ. ಈ ಎಂಟು ಪುಸ್ತಕವನ್ನೋದಿದರೆ ನೀವು "ಅಜಾನ್" ನ ಉದ್ದೇಶವನ್ನು ತಿಳಿಯುವಿರಿ, ಮೈಕಿನಿಂದ ಬರುವ " ಮುವಜ್ಜಿನ್" ನ ದನಿಯನ್ನು ಆಲಿಸಲು ತೊಡಗುವಿರಿ, ಈ ಎಂಟು ಪುಸ್ತಕವನ್ನೋದಿದರೆ ನೀವು ಅಯೋಧ್ಯೆ-ಮಥುರಾ-ಕಾಶಿಯ ಸ್ಥಿತಿಗೆ ಸ್ಪಷ್ಟ ಕಾರಣಗಳನ್ನು ಹುಡುಕುವಿರಿ, ಈ ಎಂಟು ಪುಸ್ತಕವನ್ನೋದಿದರೆ ನೀವು ದೇಶ ವಿಭಜನೆಗೆ ಜಿನ್ನಾ ಒಬ್ಬನನ್ನೇ ಹೊಣೆ ಮಾಡಲಾರಿರಿ, ಈ ಎಂಟು ಪುಸ್ತಕವನ್ನೋದಿದರೆ ನೀವು ಶತಮಾನಗಳ ಹಿಂದಿನ ವ್ಯಕ್ತಿತ್ವವೊಂದನ್ನು ಬಸ್ಸಿನಲ್ಲಿ, ಪೇಟೆಯಲ್ಲಿ , ಕಾಲೇಜಿನಲ್ಲಿ, ರಸ್ತೆಯಲ್ಲೆಲ್ಲಾ ಕಾಣುವಿರಿ. ಈ ಎಂಟು ಪುಸ್ತಕವನ್ನೋದಿದರೆ ನೀವು ನಗ್ನ ರಾಜನು ತೊಡದ ಪೀತಾಂಭರವನ್ನು ಹೊಗಳುವವರನ್ನು ಕಂಡು ವಿಷಾದವನ್ನು ವ್ಯಕ್ತಪಡಿಸುವಿರಿ.

No comments:
Post a Comment