ಇಂದು ಬಿಜೆಪಿ ಏನೂ ಬೇಕಾದರೂ ಹೇಳಿಕೊಳ್ಳಬಹುದು. ತಾನು ಅಧಿಕಾರಕ್ಕೆ ಬಂದಿದ್ದು ಅತಿಯಾದ ಅನುಕಂಪದಿಂದ ಎಂದೂ, ಹೋರಾಟಗಳ ಮೂಲಕ ಎಂದೂ, ಹಣಬಲದ ಮೂಲಕ ಎಂದೂ, ಶುದ್ಧ ಜಾತ್ಯತೀತ
ವಾದದ ಮೂಲಕ ಎಂದೂ ಅದು ಹೇಳಿಕೊಳ್ಳಬಹುದು ಅಥವಾ ತನಗೆ ತಾನು ಹಾಗೆ ಅಂದುಕೊಂಡಿರಲೂಬಹುದು. ಅದಕ್ಕೆ ಸಿದ್ಧಾಂತಗಳ ತಲೆಬುಡಗೊತ್ತಿಲ್ಲದ ತನ್ನ ಹಲವು ಸಚಿವರುಗಳನ್ನು ಸಾಕ್ಷಿಗಳನ್ನಾಗಿ ತೋರಿಸಲೂಬಹುದು. ಅವೆಲ್ಲವೂ ಅಧಿಕಾರಕ್ಕೆ ಬಂದಾಗ ಅನುಭವವಾಗುವ ಭ್ರಮೆಗಳು, ನದಿ ದಾಟಿದ ಮೇಲೆ ಅಂಬಿಗನ ಮರೆತು ಹುಟ್ಟಿದ ಭ್ರಮೆಗಳು, ಶಕುಂತಲೆಯನ್ನು ಮರೆತ ದುಷ್ಯಂತ ನಂತೆ ಶಾಪಗ್ರಸ್ತ ಸ್ಥಿತಿಯೋ ಏನೋ. ಕಮ್ಯುನಿಸ್ಟರಂಥಾ ಜಿಗುಟರಿಗೂ ಅಂಥ ಭ್ರಮೆಗಳು ಆವರಿಸಿದ್ದವು. ಜನರಿಗೆ ಕೊಟ್ಟ ಆಶ್ವಾಸನೆಗಳು ಸಂಪೂರ್ಣ ಉಲ್ಟಾ ಹೊಡೆದಿದ್ದವು. ಅದು ಪಕ್ಷಭೇದಗಳ ಹಂಗಿಲ್ಲದೆ ಉಂಟಾಗುವ ರಾಜಕಾರಣವೆಂಬ ಬ್ರಾಂಡ್ನದೇ ಸಮಸ್ಯೆಗಳು , ಕೊರತೆಗಳು. ಅಂಥಲ್ಲಿ
ಅಧಿಕಾರವನ್ನು ಸಮೃದ್ಧವಾಗಿ ಅನುಭವಿಸುತ್ತಿರುವ ಇತರರಿಗೆ ಅಂಥದ್ದೊಂದು ಭ್ರಮೆ ಆವರಿಸಲಾರದೇ? ಹಾಗೆಯೇ ‘ಹಿಂದೂ ಹಿತಕ್ಕೆ ಬಿಜೆಪಿಗೆ ಮತ’ ಎಂಬ ಘೋಷಣೆಯಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿಗೂ ಅಂಥದ್ದೊಂದು ಭ್ರಮೆ ಆವರಿಸಿದೆಯೇ ಎಂದು ಎನಿಸುತ್ತದೆ. ಒಂದೆಡೆ ಕಾಂಗ್ರೆಸಿನಂಥವರ ಹಿಂದೂ ವಿರೋಧ. ಇನ್ನೊಂದೆಡೆ ಬಿಜೆಪಿಯಂಥವರ ತಟಸ್ಥ, ನಿರ್ಭಾವುಕ ಧೋರಣೆ, ಜಾತ್ಯತೀತತೆಗೆ ತೆರಳಲು ಸಿದ್ಧತೆ ನಡೆಸುತ್ತಿರುವಾಗ ಹಿಂದುವಿಗೆ ರಾಜಕೀಯದ ಬಲವೆಲ್ಲಿ? ನರಳುವ ಹಿಂದುವಿನ ಸ್ಥಿತಿಗೆ ಕಾಂಗ್ರೆಸ್ಸಿನಷ್ಟೇ ಬಿಜೆಪಿಯನ್ನು ಏಕೆ ಹೊಣೆ ಮಾಡಬಾರದು? ಹೀಗೆ ಹೊಣೆ ಮಾಡಲು ಕಾರಣಗಳು ಸಿಗುತ್ತಿರುತ್ತವೆ.
೨೦೦೮ರಲ್ಲಿ ನಡೆದ ಕ್ರಿಶ್ಚಿಯನ್ ಗಲಭೆಗಳಲ್ಲಿ ಕ್ರಿಶ್ಚಿಯನ್ನರ ಮೇಲೆ ದಾಖಲಾಗಿದ್ದ ಎಲ್ಲಾ ಕೇಸುಗಳನ್ನು ಮೊನ್ನೆ ತಾನೇ ಸರಕಾರ ತೆಗೆದುಹಾಕಿತು. ಪೊಲೀಸರಿಗೆ ಕಲ್ಲೆಸೆದವರನ್ನು ಗೂಂಡಾಗಿರಿ ನಡೆಸಿದವರನ್ನು ಸರಕಾರವೇ ಆರೋಪಮುಕ್ತಗೊಳಿಸಿತು. ಪಾದ್ರಿಗಳು ನಿಲುವಂಗಿಯೊಳಗೇ ಹರ್ಷ ವ್ಯಕ್ತಪಡಿಸಿ, ಪರಿಹಾರದ ಬೇಡಿಕೆಯನ್ನು ಸರಕಾರಕ್ಕೆ ಸಲ್ಲಿಸಿದರು. ತಮ್ಮ ವಿರುದ್ಧ ನಿಂತವರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಗುಡುಗಿದರು.
ಅದಕ್ಕೆಲ್ಲಾ ಕಾರಣ ೨೦೦೮ರ ಆ ಘಟನೆ. ಅದು ಶಾಂತಿಪ್ರಿಯರ ಉಗ್ರರೂಪ ಪ್ರಕಟವಾದ ವರ್ಷ. ಗೋಮುಖದಲ್ಲೂ ವ್ಯಾಘ್ರತನವಿರುತ್ತದೆ ಎಂದು ಸಾಕ್ಷಾತ್ ಪೊಲೀಸರಿಗೂ ಅರ್ಥವಾದ ದಿನ. ಚರ್ಚುಗಳ ಒಳಗಿಂದ ಏನೇನು ನಡೆಯಬಾರದೋ ಅವೆಲ್ಲವೂ ನಡೆದ ದಿನ. ಹಿಂದಿನ ದಿನವಷ್ಟೇ ರಾಜ್ಯದ ಉಡುಪಿ, ಮಂಗಳೂರು, ಚಿಕ್ಕಮಗಳೂರು ಜಿಲ್ಲೆಗಳ ಹಲವು ಮತಾಂತರ ಕೇಂದ್ರಗಳ ಮೇಲೆ ದಾಳಿಗಳಾದವು. ಹಲವು ವರ್ಷಗಳಿಂದ ಮತಾಂತರವನ್ನು ಸಹಿಸಿಕೊಂಡಿದ್ದ ಹಿಂದುಗಳು ಅಂದು ನೇರ ಮತಾಂತರ ಕೇಂದ್ರಗಳತ್ತ ದಾಳಿ ನಡೆಸಿದರು. ಗಾಳಿ ಸುದ್ದಿಗಳು, ಪ್ರಚೋದಕ ಸಂದೇಶಗಳು ವೇಗವಾಗಿ ಹರಡುತ್ತಿದ್ದವು. ಕ್ರಿಶ್ಚಿಯನ್ನರಿಗೆ ಏನನ್ನಿಸಿತೋ ಏನೋ. ಶಾಂತಿಯುತ ಪ್ರತಿಭಟನೆಗಳನ್ನು ಆಯೋಜಿಸಿದರು. ಅನಂತರ ವ್ಯವಸ್ಥಿತವಾಗಿ ಪೊಲೀಸರೊಂದಿಗೇ ಸಂಘರ್ಷಕ್ಕಿಳಿದರು. ಪರಿಣಾಮ ಕರಾವಳಿಯ ಹಲವು ಭಾಗಗಳು ಉದ್ವಿಗ್ನಗೊಂಡವು. ಮಂಗಳೂರಿನ ವಾಮಂಜೂರು, ಕುಲಶೇಖರ, ಪೆರ್ಮನ್ನೂರು ಎಂಬಲ್ಲಿ ಚರ್ಚ್ಗಳಿಂದ ದೊಡ್ಡದೊಡ್ಡ ಕಲ್ಲುಗಳು ಬಿದ್ದವು. ಪೊಲೀಸರಿಗೆ ಹಲ್ಲೆ ನಡೆಸಿ ಚರ್ಚ್ ನೊಳಗೆ ನುಗ್ಗಿದವರು ಅದರೊಳಗಿನಿಂದಲೇ ಅಬ್ಬರಿಸತೊಡಗಿದರು. ಆರಕ್ಷಕರಿಗೆ ಅವ್ಯಾಚವಾಗಿ ನಿಂದಿಸಿದರು. ಅಂದಿನ ಕ್ರಿಶ್ಚಿಯನ್ನರ ವರ್ತನೆ ಉತ್ತರ ಭಾರತದ ಮಸೀದಿಯೊಂದರಲ್ಲಿ ಅವಿತ ಉಗ್ರರನ್ನು ನೆನಪಿಸಿತು ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿಕೊಳ್ಳುತ್ತಾರೆ. ಹೀಗೆ ಉನ್ಮತ್ತ ಗೂಂಡಾಗಳನ್ನು ಬಂಧಿಸುವ ಹೊತ್ತಿಗೆ ೫೦ಕ್ಕೂ ಹೆಚ್ಚಿನ ಜನರಿಗೆ ಗಂಭೀರ ಗಾಯಗಳಾಗಿ ಹೋಗಿತ್ತು. ಅದರಲ್ಲಿ ೩೦ಕ್ಕೂ ಅಧಿಕ ಜನ ಪೊಲೀಸರೇ ಇದ್ದರು. ಹೀಗೆ ೧೫೦ ಮಂದಿಯನ್ನು ಬಂಧಿಸಿದ ಪೊಲೀಸರು ೨೮ ಪ್ರಕರಣಗಳನ್ನು ದಾಖಲಿಸಿಕೊಂಡರು. ಅದರಲ್ಲಿ ೫ ಕೇಸುಗಳು ಆರಂಭದಲ್ಲೇ ಬಿದ್ದುಹೋದವು. ಉಳಿದ ೨೩ ಕೇಸುಗಳು ನಡೆಯುತ್ತಿದ್ದವು. ಗೂಂಡಾಗಿರಿ, ಪೊಲೀಸರ ಮೇಲೆ ಹಲ್ಲೆ, ಗಲಭೆಗೆ ಪ್ರಚೋದನೆ ಮೊದಲಾದ ಅತಿ ಗಂಭೀರ ಪ್ರಕರಣಗಳನ್ನೂ ಮುಚ್ಚಬೇಕೆಂದು ಮೊನ್ನೆಯಷ್ಟೇ ಸರಕಾರ ಆದೇಶಿಸಿದೆ. ಇದಕ್ಕೇನು ಕಾರಣ? ಅಂದಿನ ಪರಿಸ್ಥಿತಿ ಎಷ್ಟೊಂದು ಭೀಕರವಾಗಿತ್ತೆಂದರೆ ಪೊಲೀಸರ ಪ್ರಾಣಕ್ಕೆ ಯಾವ ಗ್ಯಾರಂಟಿಯೂ ಇರಲಿಲ್ಲ. ಅಲ್ಲದೆ ಅಲ್ಲಿ ಪ್ರತಿಭಟನೆಗೆ ಯಾರ ಅಡ್ಡಿಯೂ ಇರಲಿಲ್ಲ. ಆದರೂ ಏಕಾಏಕಿ ಪೊಲೀಸರ ಮೇಲೆ ಕಲ್ಲು ತೂರಲಾಗಿತ್ತು. ಇಂಥ ಪ್ರಕರಣಗಳನ್ನು ವ್ಯಾಟಿಕನ್ ಮಾತ್ರ ಒಪ್ಪಬಹುದು. ಆದರೆ ದುರದೃಷ್ಟವೆಂದರೆ ಕರ್ನಾಟಕ ಸರಕಾರವೂ ಅದನ್ನು ಮುಚ್ಚುತ್ತದೆ. ಇದನ್ನು ತುಷ್ಟೀಕರಣವೆನ್ನಬೇಕೇ ಅಥವಾ ಶರಣಾಗತಿ ಎನ್ನಬೇಕೆ?
ಕ್ರಿಶ್ಚಿಯನ್ನರ ಮೇಲಿನ ಪ್ರಕರಣಗಳನ್ನು ಖುಲಾಸೆ ಮಾಡುವ ಸರಕಾರ ಇತರ ಮೊಕದ್ದಮೆಗಳನ್ನು ಏಕೆ ಖುಲಾಸೆಗೊಳಿಸಲಿಲ್ಲ? ಹಿಂದುಗಳ ನೋವೇ ಕ್ರಿಶ್ಚಿಯನ್ನರ ಖುಷಿ ಎಂಬುದು ಸರಕಾರಕ್ಕೂ ತಿಳಿದಿದೆಯೇ? ಅಥವಾ ನದಿ ದಾಟಿದ ಮೇಲೆ ಅಂಬಿಗನ ಹಂಗೇಕೆ ಎಂಬ ದಾರ್ಷ್ಟ್ಯವೋ? ಇದೇ ೨೦೦೮ರಲ್ಲಿ ಮೂರು ಜಿಲ್ಲೆಗಳಲ್ಲಿ ಮತಾಂತರ ಕೇಂದ್ರಗಳ ಮೇಲಾದ ೩೮ ದಾಳಿಗಳಲ್ಲಿ ಸುಮಾರು ೧೦೦ಕ್ಕೂ ಅಧಿಕ ಜನರ ಮೇಲೆ ಕೇಸು ದಾಖಲಾಗಿತ್ತು. ಎಲ್ಲರ ಮೇಲೆ ಐಪಿಸಿ ಸೆಕ್ಷನ್ ೧೪೩, ೧೪೭, ೧೪೮, ೪೪೮, ೪೨೭, ೩೨೪ ಪ್ರಕಾರ ಕ್ರಿಮಿನಲ್ ವೊಕದ್ದಮೆ ಹೂಡಲಾಗಿತ್ತು. ಮಂಗಳೂರು ನಗರ ಠಾಣೆಯಲ್ಲಿ ೧೯ ಜನರ ಮೇಲೆ, ಪುತ್ತೂರಿನಲ್ಲಿ ೧೦ ಜನರ ಮೇಲೆ, ಬೆಳ್ತಂಗಡಿ ಠಾಣೆಯಲ್ಲಿ ೬ ಜನರ ಮೇಲೆ, ಉಪ್ಪಿನಂಗಡಿ ಠಾಣೆಯಲ್ಲಿ ೯ ಜನರ ಮೇಲೆ ಕೇಸು ದಾಖಲಾಗಿತ್ತು. ಆ ಕೇಸು ಇಂದಿಗೂ ಕೋರ್ಟಿನಲ್ಲಿ ನಡೆಯುತ್ತಿದೆ. ತಮ್ಮ ಸೋದರರು ಮತಾಂತರವಾಗಬಾರದೆಂದು, ತಮ್ಮ ಸಂಸ್ಕೃತಿ ಹಾಳಾಗಬಾರದೆಂದು, ತಮ್ಮ ಭೂತ-ದೈವಗಳಿಗೆ ಅಪಚಾರವಾಗಬಾರದೆಂದು, ನಮ್ಮ ದೇಶ ಹಿಂದೂ ರಾಷ್ಟ್ರವಾಗಿಯೇ ಉಳಿಯಬೇಕೆಂದು ಧಾವಿಸಿದವರಿಗೆ ಇಂದೂ ಕೋರ್ಟುಗಳಿಗೆ ಅಲೆದಾಡುವುದು ತಪ್ಪಲಿಲ್ಲ. ಸಾಲ ಮಾಡಿ ಕೋರ್ಟಿಗೆ ಹೋಗುವ ಇಂಥವರ ಎದುರೇ ಇಂದು ಕ್ರಿಶ್ಚಿಯನ್ನರು ಅಟ್ಟಹಾಸದಿಂದ ಬಿಡುಗಡೆಯ ಭಾಗ್ಯವನ್ನು ಪಡೆಯುತ್ತಾರೆ. ಅವರು ಪೊಲೀಸರಿಗೆ ಕಲ್ಲು ಹೊಡೆದರು. ಮತಾಂತರವನ್ನು ಮಾಡಿದರು. ಸಮಾಜವನ್ನು ಕಲಕಿದರು. ಆದರೂ ಕೇಸುಗಳಿಂದ ಮುಕ್ತಿ ಪಡೆದರು. ಏಕೆಂದರೆ ಅವರು ಕ್ರಿಶ್ಚಿಯನ್ನರಾಗಿದ್ದರು. ಇವರು ಮತಾಂತರಕ್ಕೆ ಬಲಿಯಾದರು. ಆರಕ್ಷಕರಿಗೆ ಗೌರವ ಕೊಟ್ಟರು. ಸ್ವಾಭಿಮಾನಿಗಳಾಗಿದ್ದರು. ಆದರೂ ನರಳುವಿಕೆ ತಪ್ಪಲಿಲ್ಲ. ಏಕೆಂದರೆ ಇವರು ಹಿಂದುಗಳು. ಹಿಂದೂ ಹಿತಕ್ಕೆ ವೋಟು ಕೊಟ್ಟ ತಪ್ಪಿಗೆ ಶಿಕ್ಷೆ ಅನುಭವಿಸಿದರು. ಇಲ್ಲದಿದ್ದರೇನು? ಕಳೆದೊಂದು ದಶಕದಿಂದೀಚೆಗೆ ಹಿಂದು ತಾನು ಹಿಂದುವಾಗಿ ಹುಟ್ಟಿದ ಕಾರಣಕ್ಕೆ ಜಡಿಸಿಕೊಂಡ ಕೇಸುಗಳೆಷ್ಟು?ಭಟ್ಕಳದಲ್ಲಿ ನಡೆದ ಗಲಭೆಗಳಲ್ಲಿ, ಮೈಸೂರಿನ ಗಲಭೆಗಳಲ್ಲಿ ವಿನಾಕಾರಣ ಹಿಂದುಗಳು ಜೈಲು ಪಾಲಾಗಿದ್ದರು. ಕಳೆದ ವರ್ಷ ಉಡುಪಿಯಲ್ಲಿ ನಡೆದ ಸಮಾಜೋತ್ಸವಕ್ಕೆ ಕಲ್ಲು ಹೊಡೆದವರು ಮತಾಂಧರು. ಆದರೆ ೨೧ ಜನ ಹಿಂದುಗಳ ಮೇಲೆ ೨೦ ಕೇಸುಗಳನ್ನು ದಾಖಲಿಸಲಾಯಿತು. ೨೦೦೨ರಲ್ಲಿ ಕೊಡಗಿನ ಪಾಲೂರು ಹರಿಶ್ಚಂದ್ರ ದೇವಾಲಯವನ್ನು ಮತಾಂಧರು ಧ್ವಂಸಗೊಳಿಸಿದರು. ಆಕ್ರೋಶಿತರ ಪ್ರತಿಕ್ರಿಯೆಗೆ ಕೇಸು ದಾಖಲಾಯಿತು. ಈಗ ಆಗಿದ್ದೂ ಅದಕ್ಕಿಂತ ಭಿನ್ನವೇನಲ್ಲ. ಏಕೆಂದರೆ ಸರಕಾರ ಮತಾಂತರ ನಿಷೇಧ ಕಾಯಿದೆಯನ್ನು ಜಾರಿಗೆ ತಂದಿದ್ದರೆ ಅಂಥ ಕೇಂದ್ರಗಳ ಮೇಲೆ ದಾಳಿಯಾಗುವ ಸಂದರ್ಭವೇ ಬರುತ್ತಿರಲಿಲ್ಲ. ಆದರೆ ಮತಾಂತರವನ್ನು ನಿಷೇಧಿಸಲಾಗದ ಸರಕಾರ ಅಮಾಯಕರ ಮೇಲೆ ಕೇಸು ಹಾಕುತ್ತದೆ. ಅವರ ಬಿಡುಗಡೆಯನ್ನು ಕಂಡು ನೊಂದು ಸಾಯಿರಿ ಎಂದು ಅಬ್ಬರಿಸುತ್ತದೆ.
ಸರಕಾರಕ್ಕೆ ಕಿಂಚಿತ್ತಾದರೂ ಕೃತಜ್ಞತೆ ಇಲ್ಲವೇ? ಇಂದು ಕರ್ನಾಟಕಾದ್ಯಂತ ಹಿಂಡುಹಿಂಡಾಗಿ ಶಾಸಕರು ಆರಿಸಿ ಬರಲು ಕಾರಣ ಹಿಂದೂ ಸಮಾಜೋತ್ಸವಗಳು. ಮನೆಮನೆಗೆ ತೆರಳಿ ಕೆಲಸ ಮಾಡಿದವರು ಹಿಂದೂ ಸಂಘಟನೆಯ ಕಾರ್ಯಕರ್ತರು. ಬೇರೆ ಪಕ್ಷಗಳ ಗೂಂಡಾಗಳನ್ನೂ ಎದುರಿಸಿ ನಿಂತವರು ಹಿಂದೂ ಸಂಘಟನೆಗಳ ಕಾರ್ಯಕರ್ತರು. ಅದನ್ನು ಅಧಿಕಾರಕ್ಕೆ ಬಂದ ತಕ್ಷಣ ಮರೆತುಬಿಡುವುದೇ? ಅವರ ಯಾವ ಬೇಡಿಕೆಗಳನ್ನು ಸರಕಾರ ಈಡೇರಿಸಿದೆ? ಗೋಹತ್ಯೆ, ಅಕ್ರಮ ಗೋ ಕಳ್ಳಸಾಗಾಣಿಕೆ ನಿಲ್ಲಿಸಿ ಎಂದರು. ಮತಾಂತರ ನಿಷೇಧಿಸಿ ಎಂದರು. ಕೆ.ಎಫ್.ಡಿ. ನಿಷೇಧಿಸಿ ಎಂದರೇ ಹೊರತು ತನಗೊಂದು ಕೆಲಸ ಕೊಡಿ, ಮದುವೆ ಮಾಡಿಸಿಕೊಡಿ ಎನ್ನಲಿಲ್ಲ. ಜೊತೆಗೆ ಅವರ ಕಣ್ಣ ಮುಂದೆಯೇ ಈಗ ವಿದ್ರೋಹಿಗಳನ್ನು ಖುಲಾಸೆಗೊಳಿಸಲಾಗಿದೆ. ಇದರಿಂದ ನೋವಾಗದೆ? ಸ್ವಾಭಿಮಾನಕ್ಕೆ ಬೆಲೆ ಇಲ್ಲವೇ? ಇವೆಲ್ಲವನ್ನು ಗಮನಿಸಿದರೆ ಮತ್ತೊಂದು ವಿಪರ್ಯಾಸವೂ ಹಾದುಹೋಗುತ್ತದೆ. ಕೆಲವರಿಗೆ ಹಿಂದುತ್ವ ರಾಜಕೀಯಕ್ಕೇರಲು ಮೆಟ್ಟಿಲಾಯಿತು. ಆದರೆ ಜೈಲಲ್ಲಿರುವವರು, ಕೋರ್ಟಿಗಲೆಯುವವರು ಅಲೆಯುತ್ತಲೇ ಇರುವರು. ಪ್ರಾಮಾಣಿಕರಿಗೆ ಕೊನೆಗೂ ನೋವೇ ಸಿಂಧುವಾಯಿತು. ನಾಟಕ ಮಾಡುವವರು ಪ್ರಚಾರಪ್ರಿಯರು ಅಕಾಡೆಮಿಗಳಲ್ಲಿ ಕೂತರು. ಗೋಸಾಗಾಣಿಕೆ ತಡೆದು ಪೆಟ್ಟುತಿಂದವರು ಮೂಲೆಗಾದರು. ಗೋವು-ಸೆಗಣಿ-ಗೊಬ್ಬರ ಎಂದು ಭಾಷಣ ಮಾಡಿದವರು ಇಂದು ಮಂಡಳಿಗಳನ್ನು ಅಲಂಕರಿಸಿದ್ದಾರೆ. ಮೊದಲಿನ ಸರಕಾರಗಳಲ್ಲಿ ಕಾಣದ ವಿಪರ್ಯಾಸಗಳು ಇಂದು ಕಂಡು ಬರುತ್ತಿದೆ. ಏಕೆಂದರೆ ಹಿಂದೂ ಹಿತಕ್ಕೆ ಕಾಂಗ್ರೆಸಿಗೋ, ಜೇಡಿಎಸ್ಸಿಗೋ ಮತ ನೀಡಿ ಎಂದು ಯಾರೂ ಹೇಳಿರಲಿಲ್ಲವಲ್ಲಾ.

2 comments:
ಬಿಜೆಪಿ ಅಜೆಂಡಾದಲ್ಲಿ ಈಗ ಎಷ್ಟೇ ಹಿಂದೂವಿರೋದಿ ಕೆಲಸ ಮಾಡಿದವರೂ ಕೇವಲ ನಾನು ಬಿಜೆಪಿ ಎಂದು ಸಾರ್ವಜನಿಕವಾಗಿ ಬಿಜೆಪಿಗೆ ಆಪರೇಷನ್ ಆಗಿ ಬಂದು ಬಿಟ್ಟರೆ ಸಾಕು ಪರಿಶುದ್ಧರಾಗಿ ಬಿಡುತ್ತಾರೆ. ಅದೇ ಬಿಜೆಪಿಯನ್ನು ಬೆಂಬಲಿಸಿ ಬಿಜೆಪಿಗೋಸ್ಕರ ಅದೆಷ್ಟೋ ಕೇಸುಗಳನ್ನು ತಲೆಮೇಲೆ ಹೊತ್ತುಕೊಂಡು ಹೋರಾಟ ಮಾಡಿದ ಅನ್ಯಾನ್ಯ ಹಿಂದೂ ಸಂಘಟನೆಯ ಕಾರ್ಯಕರ್ತರಿಗೆ ಹೊಸ ಸೇರ್ಪಡೆಗೊಂಡ ಬಿಜೆಪಿಯವರಿಂದ/ಹಿಂದೂವಿರೋದಿ ಕೆಲಸ ಮಾಡಿದ್ದು ನಿಯಮಿತವಾಗಿ ಬಿಜೆಪಿ ಮುಖಂಡರಿಗೆ ಸೆಲ್ಯೂಟ್ ಹೊಡೆಯುವವರಿಂದ ತೊಂದರೆಯಾದರೆ ತಪ್ಪು ಅವರದಿದ್ದರೂ "ಅವರು ನಮ್ಮವರು" ಎಂದು ಹೇಳಿ ಪಂಚಾತಿಗೆ ನಡೆಸಿ ಕಾರ್ಯಕರ್ತರನ್ನು ಸಮಾಧಾನಪಡಿಸಿ ಕಳಿಸುತ್ತಾರೆ. ಶೀಘ್ರದಲ್ಲಿ ಬಿಜೆಪಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಳಿ ತಪ್ಪಿ ರೈಲಿನಂತಾಗುವುದು ನಿಶ್ಚಿತ.
ಕಾರ್ಯಕರ್ತರು ಬಿಜೆಪಿ ಹಿಂದುತ್ವದ ಪರ ಇದೆ ಎಂಬುದನ್ನು ಮರೆತು ನಮ್ಮ ನಮ್ಮ ಸಾಮರ್ಥ್ಯವನ್ನು ನಂಬಿಕೊಂಡು, ಅವರ ಪೊಳ್ಳು ಭರವಸೆಗಳನ್ನು ನಂಬದೆ ಯಾವುದೇ ಪಕ್ಷದವರಾದರೂ ಸರಿ, ನಮ್ಮ ಕಾರ್ಯಕರ್ತರ ಪರವಾಗಿ ಇರುವವರನ್ನು ಮತ್ತು ಭ್ರಷ್ಟಾಚಾರ ರಹಿತವಾಗಿ ಕೆಲಸ ಮಾಡುವವರನ್ನು ಮಾತ್ರ ಬೆಂಬಲಿಸುವುದು ನಮ್ಮ ಆರೋಗ್ಯದ ದೃಷ್ಟಿಯಿಂದ ಹಾಗೂ ನಮ್ಮ ನಮ್ಮ ಜೀವನದ ಹಿತದೃಷ್ಟಿಯಿಂದ ಒಳ್ಳೆಯದು. ಜೈ....
- "ಜೈ" ಸುಳ್ಯ ಗೆಳೆಯರ ಬಳಗ, ಸುಳ್ಯ, ದಕ್ಷಿಣ ಕನ್ನಡ
nija helidri brother....
BJP ya hucchu naayigala saawu innu doora illa.........
Post a Comment