ಈ ಕಥೆ ತುಂಬಾ ಹಿಂದಿನದೇನಲ್ಲ. ಕೆಲವು ದಶಕಗಳಷ್ಟು ಹಿಂದಿನದಷ್ಟೆ.
ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕಿನಲ್ಲಿ ನೆಟ್ಟಾರು ಎಂಬ ಊರು. ಆ ಊರಲ್ಲಿ ಅಡಿಕೆ ತೋಟ ಮಾಡಿಕೊಂಡಿದ್ದ ಒಂದು ಹವ್ಯಕ ಬ್ರಾಹ್ಮಣರ ಕುಟುಂಬ. ರಾಮಚಂದ್ರ ಭಟ್ಟರೆಂಬವರು ಅದರ ಯಜಮಾನರು. ಮಧ್ಯವಯಸ್ಕರು. ತಾನಾಯಿತು. ತನ್ನ ಅಡಿಕೆ ತೋಟವಾಯಿತು. ಬಾಯಿಗೆ ಕವಳವಾಯಿತು ಎಂದು ಇದ್ದವರಿಗೆ ಒಂದು ದಿನ ಎದೆನೋವು ತೀವ್ರವಾಯಿತು. ಮನೆಯವರು ಮಾಡದ ಮದ್ದಿಲ್ಲ. ತಿರುಗದ ಆಸ್ಪತ್ರೆಯಿಲ್ಲ. ಒಂದು ದಿನ ರಾಮಚಂದ್ರ ಭಟ್ಟರು ಎದ್ದವರೇ "ಈ ದೇಹ ನನ್ನದಲ್ಲ. ನಾನು ರಾಮಚಂದ್ರ ಭಟ್ಟನಲ್ಲ" ಎಂದು ಬಡಬಡಿಸತೊಡಗಿದರು. ಅಜ್ಜರಿಗೆ ಹುಚ್ಚು ಹಿಡಿದಿದೆ ಎಂದರು ಜನ. ಆ ಹೊತ್ತಲ್ಲಿ ಅಜ್ಜರಿಗೆ ಜೊತೆಯಾದವರು ಸುಳ್ಯ ತಾಲೂಕಿನ ಬೆಳ್ಳಾರೆಯ ಇಸ್ಮಾಯಿಲ್ ಕುಂಞಪ್ಪರು. ಊರಿಗೆ ಹುಚ್ಚನೆಂದಾದರೂ ಇವರದು ಗಳಸ್ಯ ಕಂಠಸ್ಯ. ಒಟ್ಟಿಗೆ ತಿರುಗದ ಊರಿಲ್ಲ. ಆಡದ ಮಾತಿಲ್ಲ. ಮುಗ್ಧಜೀವಗಳು ಎರಡು ದೇಹ. ಒಂದೇ ಮನಸಿನಂತಿದ್ದವು. ಸಂಪ್ರದಾಯನಿಷ್ಠ ಬ್ರಾಹ್ಮಣನಿಗೆ ಇಸ್ಮಾಯಿಲ್‌ಕುಂಞಪ್ಪರೆಂಬ ಬ್ಯಾರಿಯ ಸಂಗ! ಕರಾವಳಿಯಾದ್ಯಂತ ಇದು ಅಂದು ಸೋಜಿಗ ಹುಟ್ಟಿಸಿತ್ತು. ಜನ ರಾಮಚಂದ್ರ ಭಟ್ಟರನ್ನು ಆಧ್ಯಾತ್ಮಿಕ ಗುರುಗಳಾಗಿ ಒಪ್ಪಿಕೊಂಡಿದ್ದರು. ಹಾಗೆಯೇ ಬೆಳ್ಳಾರೆ ಇಸ್ಮಾಯಿಲ್ ಬ್ಯಾರಿಗಳನ್ನೂ ಒಪ್ಪಿಕೊಂಡಿದ್ದರು. ಅವಧೂತ ಪರಂಪರೆಯ ಆಧುನಿಕ ಅವತಾರ ಎಂದು ಅವರನ್ನು ಇಂದಿಗೂ ನಂಬುತ್ತಾರೆ.
ಅದಾಗಿ ಕೆಲವೇ ದಶಕಗಳಾಗಿವೆ. ಇಂಥ ಸ್ನೇಹ ಜಗತ್ತಿನಲ್ಲಿ ಸಾಧ್ಯವಾಗುವುದೇ ಎಂಬ ಸಂಶಯಗಳು ಬರತೊಡಗಿದೆ. ಅದೂ ಮುಸಲ್ಮಾನರಲ್ಲಿ. ಅದೂ ದಕ್ಷಿಣ ಕನ್ನಡದಲ್ಲಿ. ಅದೂ ಬೆಳ್ಳಾರೆಯಲ್ಲಿ ಎಂಬ ಪ್ರಶ್ನೆಗಳು ಮೂಡಲಾರಂಭಿಸಿವೆ. ಇಂದು ಮಿನಿ ಪಾಕಿಸ್ಥಾನ ಎಂದೇ ಕರೆಯಲ್ಪಡುವ ಬೆಳ್ಳಾರೆ ಎಂಬ ಸಣ್ಣಪೇಟೆಗೇನಾದರೂ ಅವಧೂತನಂತಿರುವ ಹಿಂದು ಹೋದನೆಂದುಕೊಳ್ಳಿ. ಆತನನ್ನು ರಾಮಚಂದ್ರ ಭಟ್ಟರಂತೆ ಬರಮಾಡಿಕೊಳ್ಳುವ ಇಸ್ಮಾಯಿಲ್ ಕುಂಞಪ್ಪರಂಥವರು ಸಿಗುವುದಿಲ್ಲ. ಧೂರ್ತ ಧರ್ಮಪ್ರಚಾರಕನೆಂದು ಕೊಂದೇ ಬಿಡುವ ದುಷ್ಟರು ಎದುರಾಗುತ್ತಾರೆ.
ಇದೇಕೆ ಹೀಗಾಯಿತು? ಕೆಲವೇ ದಶಕಗಳಲ್ಲಿ ಸುಳ್ಯದ ಪರಿಸರ ಹೀಗೇಕೆ ಬದಲಾಯಿತು ಎಂಬ ಪ್ರಶ್ನೆಗಳಿಗೆ ಹೊಸ ಪ್ರಶ್ನೆಗಳಿಲ್ಲ. ಪಾನ್ ಇಸ್ಲಾಮೀಗಿಂತ ಹೊರತಾದ ಕಾರಣಗಳನ್ನು ಕೊಡಲಾಗುವುದಿಲ್ಲ. ತನ್ನ ಪಾಡಿಗೆ ತಾನಿರುವಂಥ, ತಟಸ್ಥವಾಗಿರುವಂಥ, ರಿಮೋಟ್ ಆಗಿರುವಂಥಾ ಊರುಗಳಲ್ಲೂ ಅದು ತೀವ್ರ ಮತಾಂಧತೆಯಿಂದ ಬೆಳೆಯಬಲ್ಲದು ಎಂಬುದಕ್ಕೆ ದಕ್ಷಿಣಕನ್ನಡ ಜಿಲ್ಲೆಯ ಸುಳ್ಯ ತಾಲೂಕೇ ಉದಾಹರಣೆ. ಮೈಸೂರು-ಬಂಟವಾಳ ರಾಜ್ಯ ಹೆದ್ದಾರಿಯಲ್ಲಿ ಸಿಕ್ಕರೂ ಸುಳ್ಯ ಧಿಗ್ ಎಂದು ಎದುರಾಗುವ ಪಟ್ಟಣವಲ್ಲ. ಅಡಿಕೆ-ಗೇರು, ಕೃಷಿ ಉತ್ಪನ್ನಗಳನ್ನು ಮಾರಲೆಂದೇ ಕಟ್ಟಿದ ಪಟ್ಟಣದಲ್ಲಿ ಬಸ್ಸು ಸುಧಾರಿಸಿಕೊಳ್ಳಲು ನಿಲ್ಲುತ್ತದೆ ಎಂದಷ್ಟೇ ಎನಿಸುವ ಸುಳ್ಯ, ಕರಾವಳಿ ಜಿಲ್ಲೆಯಲ್ಲಿದ್ದರೂ ಕರಾವಳಿಯ ಲಕ್ಷಣಗಳಿಲ್ಲದ ತಾಲೂಕು. ಬಹುಭಾಷೆ-ಬಹುಸಂಸ್ಕೃತಿಗಳ ಸಮಾಜ ಲಕ್ಷಣ. ದೂರದೂರದಲಿ , ಬೆಟ್ಟಗಳ ತಪ್ಪಲಲ್ಲಿ ದೊಡ್ಡದೊಡ್ಡದಾದ ಊರುಗಳು. ಅಹಮಿಕೆ,ಧೂರ್ತತೆ ಗೊತ್ತಿಲ್ಲದ ಜನಗಳು. ಗಡಿನಾಡಿನ ಸಂಪರ್ಕಗಳೆಲ್ಲವೂ ಒಟ್ಟು ಸೇರಿ ಸುಳ್ಯವನ್ನು ವಿಶೇಷವಾಗಿರಿಸಿವೆ. ಕೆದಂಬಾಡಿ ಜತ್ತಪ್ಪ ರೈಗಳ ಶಿಕಾರಿಯ ಕೋವಿಯ ಸದ್ದು ಕೇಳಿದ್ದು ಇಲ್ಲೇ. ಶಿವರಾಮ ಕಾರಂತರ ಕಾದಂಬರಿಗಳಿಗೆ ಪಾತ್ರಗಳನ್ನು ಒದಗಿಸಿದ್ದು ಇದೇ ಸುಳ್ಯ. ಚಾರಣಪ್ರಿಯರನ್ನು ಕೈಬೀಸಿ ಕರೆಯುವ ಸುಳ್ಯ. ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರವನ್ನು ಒಡಲಲ್ಲಿಟ್ಟುಕೊಂಡಿರುವ ಸುಳ್ಯ ಕೆಲ ದಶಕಗಳ ಹಿಂದೆ ರೋಗಗಳ ಗೂಡು ಕೂಡ. ಮಲೇರಿಯಾ, ಮಂಗನಕಾಯಿಲೆ, ಡೆಂಗ್ಯೂ, ಆನೆಕಾಲು ರೋಗ ಇನ್ನಿತರ ಸಾಂಕ್ರಾಮಿಕ ರೋಗಗಳಿಗೂ ಹೆಸರಾಗಿತ್ತು. ಆದರೆ ಈಗ ಸುಳ್ಯ ತಾಲೂಕಿನಲ್ಲಿ ಯಾವ ಸಾಂಕ್ರಾಮಿಕ ರೋಗಗಳಿಲ್ಲ, ಅವುಗಳ ಜಾಗಕ್ಕೆ ಈಗ ಮತಾಂಧ ಇಸ್ಲಾಮು, ಕೆ.ಎಫ್.ಡಿ., ದುಷ್ಟ ಪೊಲೀಸರು ಬಂದ ಮೇಲೆ ರೋಗಗಳೆಲ್ಲವೂ ಕಾಡುಪಾಲಾಗಿದೆ. ಹೀಗೆ ಹೊಸ ರೋಗಗಳು ವಕ್ಕರಿಸಿರುವುದರಿಂದ ಸುಳ್ಯ ಈಗ ಮೊದಲಿನಂತಿಲ್ಲ. ಜತ್ತಪ್ಪ ರೈಗಳ ಕೋವಿಯ ಸದ್ದು ಇಂದು ಕಥೆಯಲ್ಲಿ ಮಾತ್ರ. ಈಗೇನಿದ್ದರೂ ಅಲ್ಲಿ ಲವ್‌ಜೆಹಾದು ಮತ್ತು ಪೊಲೀಸರ ಕಾಂಚಾಣದ ಸದ್ದು ಮಾತ್ರ. ಇವೆರಡೂ ದುಷ್ಟ ಶಕ್ತಿಗಳ ಸಮ್ಮಿಲನದಿಂದ ಸುಳ್ಯ ಎಷ್ಟೊಂದು ಬಿಗುವಿನಿಂದ ಕೂಡಿದೆಯೆಂದರೆ ಇಂದು ಶಿವರಾಮ ಕಾರಂತರೇನಾದರೂ ಬೆಳ್ಳಾರೆಯಿಂದ ಬಸ್ಸಿಳಿದು ತಮ್ಮ ಬೆಟ್ಟದ ಜೀವ ಕಾದಂಬರಿಯ ಊರು ಕಾಟುಮೂಲೆಗೆ ನಡೆದು ಹೋದರೆ ಹಿಂದುವೆಂಬ ಒಂದೇ ಕಾರಣಕ್ಕೆ ಕಾರಂತರನ್ನೂ ಏನೋ ಮಾಡಿಯಾರು.
ಇಂಥ ಸುಳ್ಯದಲ್ಲಿ ಇತ್ತೀಚೆಗೆ ಎದೆ ನಡುಗಿಸುವ ಹಲವು ಘಟನೆಗಳು ನಡೆಯುತ್ತಿದೆ. ಹೊರಜಗತ್ತಿಗೆ ಸುದ್ದಿಯಾಗದೇ ಹೋಗುತ್ತಿದೆ. ಎಲ್ಲೋ ತಾಲಿಬಾನಿನಲ್ಲಿ ನಡೆಯುವಂತೆ ಇಲ್ಲೂ ದೌರ್ಜನ್ಯಗಳು ನಡೆಯುತ್ತದೆ. ಮತಾಂಧರ ಅಟ್ಟಹಾಸ, ಆರಕ್ಷಕರೆಂಬವರ ರಕ್ಕಸತನಗಳು ಆಗಾಗ್ಗೆ ಪ್ರಕಟವಾದರೂ ಅವು ಮಂಗಳೂರಿನವರೆಗೂ ತಲುಪುವುದಿಲ್ಲ. ಮಂಗಳೂರಿನ ಚರ್ಚಿನ ಗಾಜು ಒಡೆದಿದ್ದು, ನನ್‌ಗಳ ವ್ಯಭಿಚಾರದ ಕಥೆಗಳು ಬಣ್ಣ ಬಳಿದುಕೊಂಡು ಅಲ್ಪಸಂಖ್ಯಾತರ ಮೇಲೆ ದಾಳಿ ಎಂದು ರಾಷ್ಟ್ರೀಯ ಮಾಧ್ಯಮಗಳಲ್ಲಿ ಪ್ರಕಟವಾಗುತ್ತದೆ. ಆದರೆ ಸುಳ್ಯದಲ್ಲಿ ಪೊಲೀಸರಿಗೆ ವಕೀಲನೊಬ್ಬ ರಿವಾಲ್ವರ್ ತೋರಿಸಿದರೂ ಅಡಗಿ ಹೋಗುತ್ತದೆ.
ಮೊನ್ನೆ ಮುಸಲ್ಮಾನ ಹುಡುಗನೊಬ್ಬನ ಪ್ರೇಮದ ಬಲೆಗೆ ಬಿದ್ದ ಹುಡುಗಿಯೊಬ್ಬಳ ಹಠವನ್ನು ತಾಳಲಾರದೇ ತಂದೆಯೇ ಚೂರಿಯಿಂದ ಇರಿದಿದ್ದ ಘಟನೆಯೊಂದು ರಾಜ್ಯಾದ್ಯಂತ ಪತ್ರಿಕೆಗಳಲ್ಲಿ ವರದಿಯಾಯಿತು. ಮಧುರ ಪ್ರೇಮಕ್ಕೆ ಮತ್ತೊಂದು ಅರ್ಥವೇ ಸುಳ್ಯದ ಯುವತಿ ಎಂದು ಪತ್ರಿಕೆಗಳು ಬರೆದವು. ಆದರೆ ಆ ಪ್ರೇಮದ ಹಿಂದಿದ್ದ ಜಿಹಾದ್‌ನ ನೆರಳು ಎಲ್ಲೂ ಬಿಂಬಿತವಾಗಲಿಲ್ಲ. ಹಿಂದೂ ಸಂಘಟನೆಗಳ ಕಾರ್ಯಕರ್ತರ ಮೇಲೆ ನಿರಂತರ ಹಲ್ಲೆಯಾಗುತ್ತಿದ್ದರೂ ಅದು ದೊಡ್ಡ ವಿಷಯವಾಗುವುದಿಲ್ಲ. ಆದರೆ ಅಲ್ಪಸಂಖ್ಯಾತರು ಜಾರಿ ಬಿದ್ದು ಗಾಯವಾದರೂ ಹಲ್ಲೆಯ ಸಂಶಯಗಳು ಇಲ್ಲಿ ವ್ಯಕ್ತವಾಗುತ್ತಿವೆ.
ಅದೇ ರೀತಿ ಅಂದು ನಡೆದ ಘಟನೆ ಕೂಡ ಹೊರಜಿಲ್ಲೆಗಳಿಗೆ ತಿಳಿಯಲಿಲ್ಲ. ಅಂದು ಕಾಲೇಜಿಗೆ ಬರುತ್ತಿದ್ದ ಹಿಂದೂ ಹುಡುಗಿಯರ ಮೇಲೆ ಮುಸಲ್ಮಾನ ಹುಡುಗರ ಕಾಮುಕ ದೃಷ್ಟಿ ಬಿದ್ದಿದೆ. ಅಸಭ್ಯವಾಗಿ ವರ್ತಿಸಿದ್ದಾರೆ. ವಿದ್ಯಾರ್ಥಿ ಪರಿಷತ್ತಿನ ಕಾರ್ಯಕರ್ತರಿಗೂ ಮತಾಂತರಿಗೂ ಸಣ್ಣ ಜಗಳವಾಗಿದೆ. ಎಂದಿನಂತೆ ಠಾಣೆಗೆ ವಿಷಯ ತಲುಪಿದೆ. ಠಾಣೆಯಲ್ಲಿ ಎಂದಿನಂತೆ ಮತಾಂಧರ ಪರ ಪೊಲೀಸರು ವಹಿಸಿದ್ದಾರೆ. ಅದು ಮುಗಿಯಿತು ಎನ್ನುತ್ತಿದ್ದಂತೇ ಸುಳ್ಯ ಪಟ್ಟಣದ ಹೊರಭಾಗದಲ್ಲಿ ಹಿಂದೂ ಹುಡುಗಿಯರನ್ನು ಮುಸಲ್ಮಾನ ಹುಡುಗರು ವಾಹನದಲ್ಲಿ ಸಾಗಿಸುತ್ತಿದ್ದಾರೆ ಎಂಬ ವಿಷಯ ಹರಡಿತು. ಆ ವಾಹನವನ್ನು ಹಿಡಿದು ಸುಳ್ಯ ಪೊಲೀಸ್ ಠಾಣೆಗೆ ತಂದಾಗ ಎಲ್ಲವೂ ಅಯೋಮಯ. ಪೊಲೀಸರು ಮನುಷ್ಯರೇ ಅಲ್ಲವೆಂಬಂತೆ ವರ್ತಿಸಿದ್ದಾರೆ. "ಈ ಕೆಲಸ ನಿಮಗೆ ವಹಿಸಿದವರಾರು?" ಎಂದು ಗದರಿದರು. ಅದೇ ಹೊತ್ತಿಗೆ ಪೊಲೀಸ್ ಠಾಣೆಯ ಮುಂಭಾಗದ ಮುಸಲ್ಮಾನ ಕಟ್ಟಡದಿಂದ ಠಾಣೆಯತ್ತ ಕಲ್ಲುಗಳು ಬಿದ್ದವು. ಮುಸಲ್ಮಾನರನ್ನು ಹಿಡಿಯಲು ಧೈರ್ಯ ಸಾಲದ ಪೊಲೀಸರು ಹಿಂದುಗಳ ಮೇಲೆ ಲಾಠಿಪ್ರಹಾರ ನಡೆಸಿದ್ದಾರೆ. ಮಾತುಕತೆಗಳ ನಂತರ ವಿಷಯ ತಣ್ಣಗಾಗಿ, ಕತ್ತಲಾಗಿ ಎಲ್ಲವೂ ಮುಗಿದಿದೆ. ಅದೇ ದಿನ ರಾತ್ರಿ ಒಂದೂವರೆಯ ಸುಮಾರಿಗೆ ಹಿಂದೂ ಸಂಘಟನೆಗಳ ಕಾರ್ಯಕರ್ತರ ಮನೆಗೆ ತಂಡೋಪತಂಡವಾಗಿ ಪೊಲೀಸರು ನುಗ್ಗಿದರು. ಸುಮಾರು ೨೯ ಜನರನ್ನು ಬಂಧಿಸಲಾಯಿತು. ವಯೋವೃದ್ಧ ಕಾರ್ಯಕರ್ತರು ಅವರ ಮನೆಯವರ ಮೇಲೂ ಲಾಠಿ ಪ್ರಯೋಗಿಸಲಾಯಿತು. ಕೈಯಲ್ಲಿದ್ದ ರಕ್ಷೆ, ಜನಿವಾರಗಳನ್ನು ತುಂಡರಿಸಲಾಯಿತು. "ನಿಮ್ಮ ಮುಖ್ಯಮಂತ್ರಿಯೂ ಇದೇ ಊರಿನವನಲ್ಲವಾ ಅವನ ಎದೆಗೂ ಹೀಗೇ ಒದೆಯುವೆ" ಎಂದು ಅಬ್ಬರಿಸಲಾಗಿದೆ. ಸುಳ್ಯ ಠಾಣೆಯ ರವಿ ಎಂಬ ಠಾಣಾಧಿಕಾರಿ, ಕಡಬದ ಪೌಲ್ ಎಂಬವರು ಮತ್ತು ಸಂಪ್ಯ ಠಾಣೆಯ ಆನಂದರೆಂಬವರು ಖೊಮೆನಿಗಳಂತಾಡಿದ್ದಾರೆ. ಹಿಂದೂ ಸಂಘಟನೆಗಳು ಮಾಡಿದ ತಪ್ಪಾದರೂ ಏನಿತ್ತು? ಹೆಣ್ಣು ಮಕ್ಕಳ ಬಾಳು ಹಾಳಾಗಬಾರದೆಂದು ಕಾಳಜಿ ವಹಿಸಿದವರಿಗೆ ಸಿಕ್ಕಿದ್ದು ಲಾಠಿ ಏಟು. ಅದೂ ಬಾಂಗ್ಲಾದಲ್ಲಲ್ಲ. ಅಫಘಾನಿಸ್ಥಾನದಲ್ಲೋ ಅಲ್ಲ. ಸುಳ್ಯದಲ್ಲಿ ನಡೆಯುವ ಲವ್ ಜೆಹಾದಿನ ಪ್ರಕರಣಗಳು ಎಂಥವರ ಎದೆಯನ್ನೂ ನಡುಗಿಸುತ್ತದೆ. ತಾಲೂಕಿನಾದ್ಯಂತ ಕಾಲೇಜಿನಲ್ಲಿ ಅಡ್ಡಾಡುವ ಮತಾಂಧರಿಂದ ಮಕ್ಕಳನ್ನು ರಕ್ಷಿಸುವುದೇ ಪೋಷಕರಿಗೆ ತಲೆನೋವಾಗಿ ಪರಿಣಮಿಸಿದೆ. ಏಕೆ ಪೊಲೀಸರಾರೂ ಪೋಷಕರಲ್ಲವೇ? ಅವರ ಮನೆಯಲ್ಲೂ ಹೆಣ್ಣು ಮಕ್ಕಳಿರುವುದಿಲ್ಲವೇ? ಆದರೂ ಇಂದು ವಾರಕ್ಕೊಂದರಂತೆ ತಾಲೂಕಿನಲ್ಲಿ ಹಿಂದೂ ಹುಡುಗಿಯರ ಮೇಲೆ ಬಲೆಬೀಸುವ ಮತಾಂಧರನ್ನು ಹಿಡಿಯಲಾಗುತ್ತದೆ. ಹೀಗೆ ಹಿಡಿದ ಮತಾಂಧರನ್ನು ಠಾಣೆಗೊಪ್ಪಿಸಿದರೆ ಪೊಲೀಸರ ಅವಾಚ್ಯ ಶಬ್ದಗಳು ಬೀಳುವುದು ಹಿಂದೂ ಸಂಘಟನೆಗಳ ಕಾರ್ಯಕರ್ತರ ಮೇಲೆಯೇ. ಕುಕ್ಕೆ ಕ್ಷೇತ್ರದ ಸುತ್ತಮುತ್ತಲಿನ ಲಾಡ್ಜ್‌ಗಳನ್ನೂ ಬಿಡದ ಕಾಮುಕ ಮುಸ್ಮಾನರನ್ನು ಪೊಲೀಸರು ಯಾವತ್ತೂ ಬಂಧಿಸಿಲ್ಲ. ಸುಳ್ಯ ತಾಲೂಕಿನಲ್ಲಿ ಅವ್ಯಾಹತ ಗಾಂಜಾ ದಂಧೆಯನ್ನುದ ನಿಲ್ಲಿಸಲಾಗದ, ಕೇರಳಕ್ಕೆ ಸಾಗುವ ಅಕ್ರಮ ಮದ್ಯವನ್ನು ಹಿಡಿಯಲಾಗದ, ಮರಗಳನ್ನು ಸಾಗಿಸುವ ಲಾರಿಯವರನ್ನು ತಡೆಯಲಾಗದ ಪೊಲೀಸರನ್ನು ಏನನ್ನಬೇಕು? ಹಿಂದುಗಳು ಅವರಂತೆ ಭೀಕರವಾಗಿ ಕಾಣುವುದಿಲ್ಲವೆಂದು ಸಸಾರವೇ? ಮತಾಂಧರೆಂದರೆ ಅಷ್ಟೊಂದು ಹೆದರಿಕೆಯೇ?
ಒಮ್ಮೆ ಬೈಕಿನಲ್ಲಿ ಸಾಗುತ್ತಿದ್ದ ಮುಸಲ್ಮಾನರಿಬ್ಬರು ಅಪಘಾತ ಕ್ಕೊಳಗಾದರು. ಬೈಕಿನಿಂದ ಅವರ ಬ್ಯಾಗುಗಳು, ಪರ್ಸುಗಳು ರಸ್ತೆಗೆ ಎಗರಿ ಬಿದ್ದವು. ಒಳಗಿದ್ದುದೆಲ್ಲಾ ರಸ್ತೆಯಲ್ಲಿ ಚೆಲ್ಲಿದವು. ಅದರಲ್ಲಿ ಲಾಡೆನ್‌ನ ಭಾವಚಿತ್ರ ಮತ್ತು ಹಲವು ವಿದೇಶಿ ಫೋನ್ ನಂಬರ್ ಗಳು ಇದ್ದವು. ಅದನ್ನು ಹಿಂದೂ ಸಂಘಟನೆಯ ಕಾರ್ಯಕರ್ತರು ಸುಳ್ಯ ಠಾಣೆಗೆ ಮುಟ್ಟಿಸಿದಾಗ ಪೊಲೀಸರಿಂದಲೇ "ನಿಮಗ್ಯಾಕೆ ಈ ಕೆಲಸ?" ಎಂದು ದಬಾಯಿಸಿ ಕಳುಹಿಸಲಾಗಿತ್ತು.
ಕೆಲ ವರ್ಷಗಳ ಹಿಂದೆ ಕೇಂದ್ರ ಸಚಿವೆ ರೇಣುಕಾ ಚೌಧರಿ ಮಂಗಳೂರನ್ನು ತಾಲೀಬಾನೀಕರಣಕ್ಕೆ ಹೋಲಿಸಿದ್ದರು. ಅವರ ದೃಷ್ಟಿ ಸರಿ ಇರಲಿಲ್ಲ. ಹಾಗಾಗಿ ತಾಲೀಬಾನೀಕರಣದ ಅರ್ಥವನ್ನು ಅವರು ಗ್ರಹಿಸಲಾಗಿರಲಿಲ್ಲ. ಇದೀಗ ಸುಳ್ಯದ ರಕ್ಷಣಾ ವ್ಯವಸ್ಥೆ, ದಂಧೆ, ದೌರ್ಜನ್ಯಗಳನ್ನು ನೋಡಿದಾಗ ತಾಲೀಬಾನೀಕರಣವೇ ಹೌದು ಎನಿಸುತ್ತದೆ. ಮತ್ತು ಅಲ್ಲಲ್ಲಿ ಕಾಣುವ ಪಾಕಿಸ್ಥಾನಗಳಂತಹ ಊರುಗಳು, ಮುಖದಲ್ಲಿ ಕಾರುಣ್ಯದ ಲೇಪವಿಲ್ಲದ ಜನಗಳು, ಕಾಮವನ್ನೇ ಜೀವನದ ಪರಮ ಧ್ಯೇಯದಂತೆ ಸ್ವೀಕರಿಸಿರುವರೇನೋ ಎಂಬಂತೆ ಕಾಣುವರು. ಭಂಡತನದ ವ್ಯಕ್ತಿತ್ವಗಳು, ಅವರಿಗೆ ಅಡ್ಡಬಿದ್ದವರು, ಸಂಡೇ ಲಾಯರ್ ಗಳು, ನಾರು ಮತ್ತು ಬೇರುಗಳ ಹೆಸರಲ್ಲಿ ಎಸಿ ಕಾರನ್ನು ಹೊಂದಿದವರು ಎಲ್ಲರನ್ನೂ ನೋಡಿದರೆ ಸುಳ್ಯದಲ್ಲಿ ಇವರೆಲ್ಲರಿಗಿಂತ ಸಾಂಕ್ರಾಮಿಕ ರೋಗಗಳೇ ವಾಸಿ ಎನಿಸುತ್ತದೆ. ಸುಳ್ಯದಂಥ ಪ್ರದೇಶವೇ ಹದ ತಪ್ಪುವುದಾದರೆ ಉಳಿದ ಪ್ರದೇಶಗಳ ಸ್ಥಿತಿಯೇನು?

No comments:
Post a Comment