ಕೆಲವು ಗುಣಗಳನ್ನು "ಹುಟ್ಟುಗುಣ ಸುಟ್ಟರೂ ಹೋಗುವುದಿಲ್ಲ" ಎಂದು ಬಿಟ್ಟುಬಿಡುವ ಹಾಗಿಲ್ಲ. ಏಕೆಂದರೆ ಅವು ಗುಣಗಳೇ ಅಲ್ಲ. ಅವು ಆಯಾಯ ಸಂಗತಿಗಳ ಲಕ್ಷಣಗಳು. ಆ ಲಕ್ಷಣಗಳಿಲ್ಲದೆ ಆ ಸಂಗತಿಗಳಿಲ್ಲ. ಆ ಸಂಗತಿಗಳಿಲ್ಲದೆ ಆ ಲಕ್ಷಣಗಳು ಗೋಚರಿಸುವುದೂ ಇಲ್ಲ. ಹಾಗೆಂದು ಫಿಲಾಸಫಿಯ ಕಾರ್ಯಕಾರಣ ಸಂಬಂಧವೂ ಇಲ್ಲಿ ಅನ್ವಯಿಸುವುದಿಲ್ಲ. ಅದೊಂದು ವಿಲಕ್ಷಣ, ನಿರ್ಲಜ್ಜ ಸಂಗತಿ ಮತ್ತು ಲಕ್ಷಣಗಳ ಸಮನ್ವಯ. ಹಾಗಾಗಿ ಆ ಸಂಗತಿಯನ್ನು ಕಾಂಗ್ರೆಸ್ ಎಂದೂ, ಆ ಲಕ್ಷಣವನ್ನು ಮುಸಲ್ಮಾನ ತುಷ್ಟೀಕರಣವೆಂದೂ ಕರೆಯಬಹುದು. ಅವುಗಳ ಅರ್ಥವನ್ನು ಒಡೆದುನೋಡಲಾಗದಷ್ಟು ಅವು ಅವಿನಾಭಾವಿ. ಮುಸಲ್ಮಾನ ತುಷ್ಟೀಕರಣವೆಂದರೆ ಜಾಗತಿಕ ಶಬ್ಧಕೋಶದಲ್ಲಿ ಕಾಂಗ್ರೆಸ್ ಎನ್ನುವ ಪರ್ಯಾಯ ಶಬ್ಧವನ್ನೇ ಬಳಸಬಹುದು. ಕಾಂಗ್ರೆಸ್ ಎನ್ನುವುದಕ್ಕೂ ತುಷ್ಟೀಕರಣವನ್ನೇ ಪ್ರಣಾಳಿಕೆಯನ್ನಾಗಿ ಮಾಡಿಕೊಳ್ಳಲು ತಂತ್ರಗಾರಿಕೆ ಮಾಡುವ ಪುರಾತನ ಪಕ್ಷ ಎಂಬ ಅರ್ಥಗಳನ್ನೂ ಸೇರಿಸಬಹುದು.
ಸ್ವಾತಂತ್ರ್ಯಾನಂತರ ಕಾಂಗ್ರೆಸ್ ಎಷ್ಟೊಂದು ತುಷ್ಟೀಕರಣ ನೀತಿಯನ್ನು ಅನುಸರಿಸುತ್ತಾ ಬಂತೆಂದರೆ ಹಿಂದೂಗಳು ಅದರ ಭಾರದಿಂದ ಅಕ್ಷರಶಃ ಕುಸಿದುಹೋದರು. ಆದರೂ ಅದರ ನೆಕ್ಕುವ ಚಾಳಿ ಇನ್ನೂ ಬಿಡಲಿಲ್ಲ. ಒಟ್ಟಾರೆ ಕಾಂಗ್ರೆಸ್ ಹಿಂದೂಗಳ ಪಾಲಿಗೆ ಅರೆಯುವ ಕಲ್ಲನ್ನು ಹೊತ್ತು ತೀರ್ಥಯಾತ್ರೆ ಮಾಡಿದಂತೆ . ಅದು ಮುಸಲ್ಮಾರು ಏನೇನೆಲ್ಲಾ ಕೇಳಿದರೋ ಅವೆಲ್ಲವನ್ನೂ ಕೊಟ್ಟಿತು. ಕೆಲವನ್ನು ಕೇಳುವ ಮೊದಲೇ ಕೊಟ್ಟಿತು. ನಮಗಾಗಿಯೇ ಒಂದು ಜಿಲ್ಲೆಯನ್ನು ರಚಿಸಿಕೊಡಿ ಎಂದಾಗಲೂ ಈ ಕಾಂಗ್ರೆಸಿಗರು ಇಲ್ಲವೆನ್ನಲಿಲ್ಲ. ನಮಗಾಗಿ ಪ್ರತ್ಯೇಕ ಕಾನೂನನ್ನು ರಚಿಸಿ ಎಂದಾಗಲೂ ಅವರು ಕೇಳಿದಂತೆಯೇ ಮಾಡಿದರು. ಹೀಗೆ ನೋಡನೋಡುತ್ತಲೇ ಸರ್ವಧರ್ಮ ಸಮನ್ವಯದ , ಸರ್ವಭಾವ ಸಾಮರಸ್ಯದ ದೇಶವನ್ನು ಒಳಗೊಳಗೇ ಒಡೆಯಿತು. ಅವರಿಗೆ ಎಲ್ಲವನ್ನೂ ಕೊಟ್ಟು ಹಿಂದುಗಳ ಕೈಯಿಂದ ಎಲ್ಲವನ್ನೂ ಕಿತ್ತುಕೊಳ್ಳಲಾಯಿತು. ಹಾಗಾಗಿ ಸ್ವತಂತ್ರ ಭಾರತ ನಮಗೆ ಗಾಜಿನ ಚೂರುಗಳನ್ನು ಚುಚ್ಚಿರುವ ಕಾಪೌಂಡು ಗೋಡೆಯಂತೆ ಕಾಣುತ್ತದೆ. ಕಾಂಗ್ರೆಸ್ ಭಾರತವನ್ನು ಇನ್ನೂ ವಿಭಿನ್ನವಾಗಿ ಕಾಣಲು ಹಂಬಲಿಸುತ್ತದೆ. ಅದಕ್ಕೆ ಅದು ಪ್ರತೀ ಚುನಾವಣೆಗಳು ಬಂದಾಗಲೂ ಮುಸಲ್ಮಾನ ಪ್ರೇಮವನ್ನು ಇನ್ನಿಲ್ಲದಂತೆ ಪ್ರದರ್ಶಿಸಲು ತೊಡಗುತ್ತದೆ. ಮೀಸಲಾತಿಯ ದಂಡವನ್ನು ಯರ್ರಾಬಿರ್ರಿ ಬೀಸುತ್ತದೆ. ಅದು ಕಾಂಗ್ರೆಸಿನವರ ಹವ್ಯಾಸ. ಕಳೆದ ಲೋಕಸಭಾ ಚುನಾವಣೆಗಳ ಸಂದರ್ಭದಲ್ಲಿ ಅದು ರಂಗನಾಥ ಮಿಶ್ರಾ ಆಯೋಗದ ವರದಿ ಆಧಾರದ ಮೇಲೆ ಮುಸಲ್ಮಾನರಿಗೆ ಮೀಸಲಾತಿ ಕಲ್ಪಿಸುವುದಾಗಿ ಬಡಬಡಿಸಿತ್ತು. ಅನಂತರ ವಿವಿಧ ರಾಜ್ಯಗಳಲ್ಲಿ ನಡೆದ ವಿಧಾನಸಭಾ ಚುನಾವಣೆಗಳ ಸಂದರ್ಭದಲ್ಲೂ ಕೂಡ ಕಾಂಗ್ರೆಸ್ ರಾಜೇಂದ್ರ ಸಾಚಾರ್ ವರದಿಯನ್ನು ಮುಸಲ್ಮಾನರ ಮುಂದಿಟ್ಟು ಹಿಂದುಗಳಿಗೆ ಗುಮ್ಮನನ್ನು ತೋರಿಸಿತ್ತು. ಇದೀಗ ನಾಲ್ಕು ರಾಜ್ಯಗಳ ವಿಧಾನ ಸಭಾ ಚುನಾವಣೆಗಳು ಬರುತ್ತಿವೆ. ಅದರಲ್ಲಿ ಕಿಂಗ್‌ಮೇಕರ್ ಉತ್ತರ ಪ್ರದೇಶದ ಚುನಾವಣೆಯೂ ಇದೆ. ಇನ್ನು ಮೀಸಲಿನ ದಂಡವನ್ನು ಬೀಸದಿದ್ದರೆ ಹೇಗೆ? ಹಾಗಾಗಿ ಸಲ್ಮಾನ್ ಖುರ್ಷಿದ್ ಎಂಬ ಮಂತ್ರಿ ವಿನಾ ಕಾರಣ ಗಂಭೀರ ಮುಖಮುದ್ರೆಯನ್ನಿಟ್ಟುಕೊಂಡು ಹೊಸ ಮೀಸಲಿನ ಪ್ರಸ್ಥಾಪವನ್ನು ದೇಶದ ಮುಂದಿಡುತ್ತಾರೆ. ಎಂದಿನಂತೆ ಹಿಂದುಗಳ ಕೈಯಿಂದ ಕಿತ್ತುಕೊಡುವ ಈ ಪ್ರಸ್ಥಾಪ ಕೊಬ್ಬುವವರನ್ನು ಮತ್ತಷ್ಟು ಕೊಬ್ಬಿಸಲು ಇರುವಂತಿತ್ತು. ಇತರ ಹಿಂದುಳಿದ ವರ್ಗಗಳಿಗೆ (ಒ.ಬಿ.ಸಿ)ಮೀಸಲಾದ ಶೇ. ೨೭ ಮೀಸಲಿನಲ್ಲಿ ಅಲ್ಪಸಂಖ್ಯಾತರಿಗೆಂದು ಅದರೊಳಗಿನಿಂದ ಶೇ. ೪.೫ ರಷ್ಟನ್ನು ಕಲ್ಪಿಸುವುದು ಈ ಪ್ರಸ್ಥಾಪದ ಮುಖ್ಯ ಅಂಶ. ಶಾಲೆಗೆ ಹೋದ ಪುಟ್ಟ ಬಂದು ತಿನ್ನಲೀ ಎಂದು ಅಮ್ಮ ಇಟ್ಟ ರೊಟ್ಟಿಯನ್ನು ನಾಯಿಗೋ , ಭಿಕ್ಷುಕರಿಗೋ ಹಾಕಿದಂತೆ ಎನಿಸುವಂತಿದೆ ಈ ಪ್ರಸ್ಥಾಪ. ಮನೆಮಂದಿಯೆಲ್ಲಾ ತಿಂದುಂಡಿರುವಾಗ ಹಸಿದಿರುವ ಪುಟ್ಟನಿಗಿಟ್ಟ ರೊಟ್ಟಿಯೇ ಪರರ ಪಾಲಾಗುವುದೆಂದರೆ...? ಈ ಪುಟ್ಟನಿಗೆ ತನ್ನ ಮನೆಯಲ್ಲೇ ರೊಟ್ಟಿಯಿಲ್ಲದಿದ್ದರೆ ಬೇರೆ ಇನ್ನೆಲ್ಲಿ ತಾನೇ ಸಿಗಬಲ್ಲದು? ಆದರೆ ಆ ನಾಯಿಗೋ ಭಿಕ್ಷುಕನಿಗೋ ಹಾಗೇನಿಲ್ಲ. ರೊಟ್ಟಿ ಹಾಕಿದರೆ ಅವು ಬೇಡವೆನ್ನುವುದೂ ಇಲ್ಲ. ಹೀಗೆ ರೊಟ್ಟಿಯಿಲ್ಲದ ಪುಟ್ಟನ ಸ್ಥಿತಿಯಂತಾಗಿದೆ ಹಿಂದುಳಿದ ವರ್ಗಗಳ ಪರಿಸ್ಥಿತಿ.
ಈ ಒಳ ಮೀಸಲಾತಿಗೆ ಕಾಂಗ್ರೆಸ್ ಕೊಟ್ಟುಕೊಂಡ ಕಾರಣ ವಿಚಿತ್ರವೂ ವಿಪರೀತವೂ ಆಗಿ ಕಾಣುತ್ತದೆ. ಈ ಪ್ರಸ್ಥಾಪಕ್ಕೆ ರಂಗನಾಥ ಮಿಶ್ರಾ ಆಯೋಗದ ವರದಿಯೇ ಆಧಾರ ಎಂದು ಅವರು ಹೇಳುತ್ತಿದ್ದಾರೆ. ಅಸಲಿಗೆ ಈ ರಂಗನಾಥ ಆಯೋಗದ ವರದಿಯೇ ಭಯಾನಕವಾಗಿತ್ತು. ಸಂವಿಧಾನ ವಿರೋಧಿಯಾಗಿ ಈತ ಧಾರ್ಮಿಕ ಅಲ್ಪಸಂಖ್ಯಾತ ಎಂಬ ಪದಪ್ರಯೋಗದಡಿಯಲ್ಲಿ ಮುಸಲ್ಮಾನರಿಗೆ ಮೀಸಲು ಒದಗಿಸಬೇಕೆಂದು ವರದಿ ಸಲ್ಲಿಸಿದ್ದರು. ಜೊತೆಗೆ ಭಾಷಾ ಅಲ್ಪಸಂಖ್ಯಾತರೆಂಬುದನ್ನೂ ಸೇರಿಸಿ ಮೀಸಲಿನ ಅರ್ಥವನ್ನೇ ಕೆಡಿಸಿಬಿಟ್ಟಿದ್ದರು. ಹೀಗೆ ಧಾರ್ಮಿಕ ಮತ್ತು ಭಾಷಾ ಅಲ್ಪಸಂಖ್ಯಾತರಿಗಾಗಿ ಶೇ.೧೫ ರಷ್ಟು ಮೀಸಲಾತಿಯನ್ನು ಒದಗಿಸಬೇಕು ಎಂದು ಮಿಶ್ರಾ ಆಯೋಗ ಶಿಫಾರಸ್ಸು ಮಾಡಿತ್ತು. ಅನಂತರ ೨೦೦೪ರಲ್ಲಿ ಸರಕಾರ ಅದನ್ನು ಪರೀಕ್ಷಿಸುತ್ತಾ ಶೇ. ೧೫ರಲ್ಲಿ ಶೇ ೧೦ ರಷ್ಟು ಮುಸಲ್ಮಾನರಿಗೆಂದೂ ಮಿಕ್ಕುಳಿದ ಶೇ. ೫ರಷ್ಟನ್ನು ಇತರರಿಗೆ ಎಂದೂ ವಿಂಗಡಣೆ ಮಾಡಿತ್ತು . ಇದರರ್ಥವೇನು? ಮುಸಲ್ಮಾನನಾಗಿ ಹುಟ್ಟಿದವನಿಗೆ ಮೀಸಲಾತಿ ಎಂಬುದು ಜನ್ಮತಃ ಬರುವ ಹಕ್ಕೇ?ಇದುವರೆಗೆ ನಾವೆಲ್ಲಾ ಜನ್ಮತಃ ಬರುವುದು ರೋಗಗಳು ಮಾತ್ರ ಎಂದುಕೊಂಡಿದ್ದೆವು. ಆದರೆ ಅದು ತಪ್ಪು ಎಂದು ಮಿಶ್ರಾ ಆಯೋಗ ಮತ್ತು ಸರಕಾರ ಹೇಳುತ್ತಿವೆ. ಮೀಸಲಾತಿ ಧಾರ್ಮಿಕ ಆಧಾರದಲ್ಲಿ ಗುರುತಿಸುವಂಥದ್ದೇ? ಈ ಆಧಾರದಲ್ಲಿ ಮಂಗಳೂರಿನ ಯನಪೋಯಾ ಗ್ರೂಪಿನವರೂ ಸಲ್ಮಾನ್ ಖುರ್ಷಿದನೂ ಶಾರುಖ್ ಖಾನನೂ ಕೂಡ ಮೀಸಲಾತಿಗೆ ಒಳಗಾಗುವರು. ಇನ್ನು ಭಾಷಾ ಅಲ್ಪಸಂಖ್ಯಾತರಲ್ಲಿ ಮೀಸಲಾತಿಯ ಆವಶ್ಯಕತೆಯೇನು? ಅದಕ್ಕೆ ಮೀಸಲು ಹೇಗೆ ಪರಿಹಾರ?ಭಾಷೆ ಮೀಸಲಿನಿಂದ ಉದ್ದಾರವಾಗುವುಂಟೇ? ಹೀಗೆ ಮುಗಿಯದ ಪ್ರಶ್ನೆಗಳನ್ನು ಎಬ್ಬಿಸುವ ರಂಗನಾಥ ಮಿಶ್ರಾ ಆಯೋಗದ ವರದಿಯನ್ನು ಒಳಮೀಸಲಾತಿಗೆ ಆಧಾರವಾಗಿ ಬಳಸಿಕೊಳ್ಳಲಾಗಿದೆ.ಅಲ್ಲಿನ ಬೆಳ್ಳು, ಜಿರಳೆಗಳು ಇಲ್ಲಿಗೂ ಸರಾಗ ಹರಿದು ಬಂದಿವೆ. ಅಲ್ಲಿ ಶೇ. ೧೦ರಷ್ಟು ಮೀಸಲು ಎಂದಿರುವುದು ಇಲ್ಲಿ ಶೇ. ೪.೫ ಇರಬಹುದು. ಆದರೆ ಇದು ಅಲ್ಲಿ ಪ್ರಸ್ಥಾಪಿತ ಶೇ. ೧೦ಕ್ಕಿಂತಲೂ ಭಯಾನಕವಾದುದು. ಏಕೆಂದರೆ ಅದು ಹಿಂದುಳಿದ ವರ್ಗಗಳಿಂದ ಕಿತ್ತುಕೊಟ್ಟ ರೊಟ್ಟಿ.
ಅಷ್ಟಕ್ಕೂ ಮೀಸಲಾತಿ ಎಂದರೇನು?
ಮೀಸಲಾತಿ ಒಂದು ಗುರುತಿಸುವಿಕೆ. ಸ್ವಾತಂತ್ರ್ಯದ ಹೊಸದರಲ್ಲಿ , ಸಂವಿಧಾನ ನಿರ್ಮಾಣದ ಹೊತ್ತಲ್ಲಿ ಮನುಷ್ಯರನ್ನು ಕಂಡರೆ ಓಡುವ , ಗುಹೆ ಕಂದರಗಳಲ್ಲಿ ವಾಸಮಾಡುವ ಜನಾಂಗಗಳೂ ಇದ್ದವು. ಅಂಥವರು ಮುಖ್ಯವಾಹಿನಿಗೆ ಬರಬೇಕು. ಸಮಾಜದ ಅಂಗವಾಗಬೇಕು ಎಂಬ ಉದ್ದೇಶದಿಂದ ಮೀಸಲಾತಿಯನ್ನು ಸಂವಿಧಾನದಲ್ಲಿ ಉಲ್ಲೇಖಿಸಲಾಗಿತ್ತು. ಅಂದರೆ ಮೀಸಲಾತಿ ಎಂಬುದು ಸಾಮಾಜಿಕ ನೆಲೆಯಲ್ಲಿ ನಿರ್ಮಾಣವಾದ ಸಂಗತಿ. ಸಾಮಾಜಿಕವಾಗಿ ಒಳಗೊಳ್ಳುವುದು, ಸಮಾಜದ ಅಂಗವಾಗುವುದು ಪ್ರಜಾಪ್ರಭುತ್ವದಲ್ಲಿ ಮೊದಲು ಆಗಬೇಕಾದ ಕಾರ್ಯ. ಆರ್ಥಿಕವಾಗಿ ಸಬಲರಾಗುವುದೂ ಕೂಡ ಸಮಾಜದಲ್ಲೇ. ಸಾಮಾಜಿಕವಾಗಿ ಗಟ್ಟಿಯಾಗುವವನಿಗೆ ಆರ್ಥಿಕವಾಗಿಯೂ ಗಟ್ಟಿಯಾಗುವುದು ಕಷ್ಟವಾಗುವುದಿಲ್ಲ. ಬದುಕುವುದೂ ಕಷ್ಟವಲ್ಲ . ಹಾಗಾಗಿ ಸಂವಿಧಾನದಲ್ಲಿ ಉಲ್ಲೇಖಿತ ಮೀಸಲಾತಿಯ ವ್ಯಾಖ್ಯಾನದಲ್ಲಿ ಆರ್ಥಿಕ ನೆಲೆಯಲ್ಲಿ, ಭಾಷಾ ನೆಲೆಯಲ್ಲಿ , ಧಾರ್ಮಿಕ ನೆಲೆಯಲ್ಲಿ ಮೀಸಲಾತಿ ಕಲ್ಪಿಸಬಹುದು ಎಂಬುದಿಲ್ಲ. ಸಮಾಜ -ಸಾಮಾಜಿಕ ಎಂಬ ಸಂಗತಿಗಳನ್ನೇ ಅಲ್ಲಿ ಒತ್ತಿ ಹೇಳಲಾಗಿದೆ. ಆದರೆ ರಂಗನಾಥ ಮಿಶ್ರಾ ರಿಗೆ ಅದು ಗೊತ್ತಿಲ್ಲ. ಅಂದರೆ ಸಂವಿಧಾನವನ್ನು ಅವರು ಸರಿಯಾಗಿ ಓದಿಲ್ಲವೇ? ಇನ್ನು ಈಗಿನ ಕಾಂಗ್ರೆಸಿನಲ್ಲಂತೂ ಸಂವಿಧಾನ ಎಂದರೆ "ಒಂದೆರಡು ಕಿಲೋಗ್ರಾಮುಗಳಷ್ಟಿರಲಿ" ಎನ್ನುವವರೂ ಇದ್ದಾರೆ. ಹಾಗಾಗಿ ಒಳಮೀಸಲಾತಿಯಲ್ಲಿ ಹೀಗೆಲ್ಲಾ ಇರುವುದರ ಬಗ್ಗೆ ಮುಜುಗರವನ್ನು ಕಾಂಗ್ರೆಸಿಗರು ಅನುಭವಿಸುವುದಿಲ್ಲ. ಸಂವಿಧಾನ ವಿರೋಧಿ ಪ್ರಸ್ಥಾಪವನ್ನು ಮಾಡುವ ಕಾಂಗ್ರೆಸ್ ಇನ್ನು ಹಿಂದುಗಳ ಕೈಯಿಂದ ಕಿತ್ತುಕೊಡಲು ಹಿಂಜರಿಯುತ್ತದೆಯೇ? ಮೀಸಲಾತಿಯ ಪೂರ್ವಪರ ಇವಿಷ್ಟಾದರೆ, ಅನಂತರ ಅದರ ಆವಶ್ಯಕೆ ಇತರ ಜನಾಂಗಗಳಿಗೂ ಇತ್ತು. ಅಂದರೆ ಸಂವಿಧಾನ ನಿರ್ಮಾಣದ ಹೊತ್ತಲ್ಲಿ ಸಾಮಾಜಿಕ ಆಧಾರದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಮೀಸಲನ್ನು ಕಲ್ಪಿಸಿತಷ್ಟೆ.ಆದರೆ ಪರಿಶಿಷ್ಟ ಜಾತಿ ಮತ್ತು ಪಂಗಡದ ರೀತಿಯಲ್ಲೇ , ಅವರಿಗಿಂತ ಭಿನ್ನವಾಗಿಲ್ಲದ ಬದುಕನ್ನು ಬದುಕುತ್ತಿದ್ದ ಹಲವು ಜನಾಂಗಗಳಿದ್ದವು. ಅವುಗಳನ್ನು "ಇತರ ಹಿಂದುಳಿದ ಪಂಗಡ" ಗಳು ಎಂದು ಗುರುತಿಸಿ ಶೇ. ೨೭ರಷ್ಟು ಮೀಸಲಾತಿಯನ್ನು ಒದಗಿಸಲಾಯಿತು. ಈ ವರ್ಗಗಳಲ್ಲಿ ಬರುವ ಬಹುತೇಕ ಜನಾಂಗಗಳು ಕುಶಲಕರ್ಮಿಗಳು. ಒಂದು ಕಾಲದ ಸಮಾಜದಲ್ಲಿ ನಿರ್ಣಾಯಕ ಸ್ಥಾನಗಳಲ್ಲಿದ್ದವರು. ದೊಡ್ಡ ಸಂಖ್ಯೆಯಲ್ಲಿದ್ದ ಈ ವರ್ಗಗಳು ಶ್ರಮಜೀವಿಗಳು. ಇಡೀ ಸಮಾಜವೇ ಇವರಿಗೆ ಅವಲಂಭಿತವಾಗಿತ್ತು. ಮಡಿಕೆ ಮಾಡುವವರು, ನೇಕಾರರು, ಗಾಣಿಗರು ವೊದಲಾದವರು ವಿಪರೀತ ಶ್ರಮಜೀವಿಗಳಾದರೂ ಒಪ್ಪೊತ್ತಿನ ಊಟಕ್ಕೂ ತಾತ್ವಾರ ಪಡುವವರಾಗಿದ್ದರು. ಇಂಥವರನ್ನು ಸಮಾಜದಲ್ಲಿ ಭದ್ರ ವಾಗಿ ನೆಲೆಯೂರಿಸುವ ಪ್ರಯತ್ನದ ಫಲವಾಗಿ ಒಬಿಸಿ ಜಾರಿಗೆ ಬಂತು. ಶೇ. ೨೭ರಷ್ಟು ಮೀಸಲಾತಿಯನ್ನು ಸಾಮಾಜಿಕ ನೆಲೆಯಲ್ಲಿ ಇವರಿಗೆ ಒದಗಿಸಲಾಯಿತು. ಕಾಲ ಉರುಳಿದಂತೆ ಇವರ ಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತಾ ಬಂತೇ ವಿನಾ ಸುಧಾರಣೆಯಾಗಲಿಲ್ಲ. ಗೇಣಿದಾರರಾಗಿ ಕೃಷಿಗೂ ಇಳಿದ ಇವರಿಗೆ ಕೃಷಿ ಪ್ರವೃತ್ತಿಯಾಗಿತ್ತೇ ಹೊರತು ವೃತ್ತಿಯಾಗುವಂತಿರಲಿಲ್ಲ. ಅಷ್ಟರಹೊತ್ತಿಗೆ ಜಾಗತೀಕರಣವೂ ಬಂತು. ಮಡಕೆಗಳ ಬದಲು ಸ್ಟೀಲು- ಪ್ಯಾಸ್ಟಿಕ್‌ಗಳು ಬಂದಮೇಲೆ ವೃತ್ತಿಯನ್ನು ನಂಬಿಕೊಂಡ ಕುಂಬಾರರು ಬೀದಿಗೆ ಬಂದರು. ಇದೇ ರೀತಿ ಎಣ್ಣೆ ತೆಗೆವವರು, ಬಟ್ಟೆ ನೇಯುವವರು, ಚಿನ್ನದ ಕೆಲಸ ಮಾಡುವವರು, ಮರದ ಕೆಲಸ ಮಾಡುವರು , ಕಮ್ಮಾರರು ಬೀದಿ ಪಾಲಾದರು. ಆಧುನಿಕ ಯುಗದಲ್ಲಿ ಊರು ಬಿಡುವ ಸಂದರ್ಭವೂ ಇವರಿಗೆ ಬಂತು. ಆದ್ದರಿಂದ ಒಬಿಸಿ ಹಿಂದೆಂದಿಗಿತಲೂ ಇಂದು ಅನಿವಾರ್ಯವೆನಿಸಿದೆ. ಇಂಥವರಿಗೆ ಮೀಸಲಾತಿ ಇರದಿದ್ದರೆ ಶಿಕ್ಷಣವೂ ದುರ್ಲಬ ಎಂದ ಸ್ಥಿತಿ ಇಂದಿಗೂ ಸತ್ಯ. ಇಂಥ ಅನಿವಾರ್ಯದ ಪರಿಸ್ಥಿತಿಯಲ್ಲಿ ಕುಂಬಾರರ , ಬಿಲ್ಲವರ, ನೇಕಾರರ, ಗಾಣಿಗರ, ವಿಶ್ವಕರ್ಮರ ಹಕ್ಕನ್ನು ಮುಸಲ್ಮಾನರಿಗೆ ಕೊಡುವುದು ಎಷ್ಟು ಸರಿ? ಅಲ್ಲದೆ ದೇಶದಲ್ಲಿ ಮುಸಲ್ಮಾನರೆಂದಾದರೂ ಸಾಮಾಜಿಕವಾಗಿ ಹಿಂದುಳಿದಿದ್ದುಂಟೇ?ಅವರು ದೇಶದಲ್ಲಿ ನೆಮ್ಮದಿಯಿಂದ ಬದುಕಿದವರು. ಅವರನ್ನು ಊರಹೊರಗಿನ ಕೇರಿಗಳಲ್ಲಿ ಇವತ್ತಿಗೂ ಯಾರೂ ಇಟ್ಟಿಲ್ಲ. ಇದುವರೆಗೆ ಯಾರೂ ಮುಟ್ಟಿಸಿಕೊಳ್ಳದೆಯೂ ಇಲ್ಲ. ಇನ್ನು ಶೈಕ್ಷಣಿಕವಾಗಿ ಹಿಂದುಳಿಯುವುದಕ್ಕೆ ಸ್ವತಃ ಅವರೇ ಕಾರಣವೇ ಹೊರತು ಅದಕ್ಕೆ ಸಾಮಾಜಿಕ ಕಾರಣಗಳಿಲ್ಲ. ಕಣ್ಣು ಬಿಡುವಾಗಲೇ ಮದರಸ ಶಿಕ್ಷಣ ಒದಗಿಸಿದರೆ ಅದಕ್ಕೆ ಸಮಾಜವನ್ನು ದೂರಬೇಕೇನು?ಸರಕಾರಿ ನಾಮಾಂಕಿತ ಶಿಕ್ಷಣವನ್ನು ಪಡೆಯದವರಿಗೆ ಮೀಸಲಾತಿಯನ್ನು ಏಕೆ ಕೊಡಬೇಕು? ಅಲ್ಲದೆ ಮುಸಲ್ಮಾನರು ಭಾರತದಲ್ಲಿ ಎಲ್ಲವನ್ನೂ ಪಡೆದುಕೊಂಡವರು. ದೇಶವನ್ನು ಅವರಿಗಾಗಿ ಮುರಿದುಕೊಟ್ಟವರು ಇದೇ ಕಾಂಗ್ರೆಸಿಗರು. ೮೦೦ ವರ್ಷ ಸಮಸ್ತ ಭಾರತವನ್ನು ಆಳಿದವರೂ ಇವರೇ. ಇಂಥವರನ್ನು ಹಿಂದುಳಿದವರು ಎಂದು ಯಾವ ಆಧಾರದಲ್ಲಿ ಹೇಳಬಹುದು? ಹೀಗೆ ಇಸ್ಕೊಂಡೂ ಇಸ್ಕೊಂಡೂ ಈರಭದ್ರ ನಾದರೂ , ಕಾಂಗ್ರೆಸ್ ಕೊಟ್ಟೂ ಕೊಟ್ಟೂ ಕೊಡಂಗಿಯಂತಾದರೂ ಇನ್ನೂ ಇದೆಂಥಾ ಮುಸ್ಲಿಂ ಪ್ರೇಮ? ಮುಸಲ್ಮಾನರು ಪ್ರತ್ಯೇಕತೆಯನ್ನೇ ಆವಾಹಿಸಿಕೊಂಡು ಬದುಕಲು ಕಾಂಗ್ರೆಸಿನ ಪಾಲೇ ಹೆಚ್ಚಿರುವಂತೆ ಕಾಣುತ್ತದೆ. ಇಂಥವರಿಗಿಂದು ಪುಟ್ಟನ ರೊಟ್ಟಿಯ ಮೇಲೂ ಕಣ್ಣೇ?
ಇನ್ನು ಎಷ್ಟು ಮುಸಲ್ಮಾನರಿಗೆ ಇದರ ಪ್ರಯೋಜನ ಸಿಗಬಹುದು ಎಂಬದೂ ಕಾಂಗ್ರೆಸಿಗೆ ಅಗತ್ಯವಿಲ್ಲ. ಈ ಮೀಸಲಾತಿ ಎಂದಾದರೂ ಕಲಾಯಿ ಹಾಕುವ , ಮೀನು ಮಾರುವ, ಪಂಕ್ಚರ್ ಅಂಗಡಿಯವರ ಬಾಳನ್ನು ಸುಧಾರಿಸಬಲ್ಲದೇ? ಮೀಸಲಾತಿ ಎಂದಾದರೂ ಬಡತನ ನಿರ್ಮೂಲನ ಕಾರ್ಯಕ್ರಮವಾಗಿದ್ದಿದೆಯೇ?

No comments:
Post a Comment