"ಸ್ವದೇಶೋ ಭುವನತ್ರಯಂ" ಎಂಬ ಮತೊಂದಿದೆ. ಆಂದರೆ ಇಡಿಈ ವಿಶ್ವವೇ ನನ್ನ ಸ್ವದೇಶ. ಹಿಂದೂ ಶಾಸ್ತ್ರಗಳಲ್ಲಿ ಬರುವ ಈ ಮತು ಹಿಂದೂವಿಗೆಷ್ಟು ಅಪ್ತವೆಂದರೆ ಅತ ಗಡಿಯಾಚೆಗಿದ್ದರೂ ಈ ಶ್ಲೋಕದಂತೆ ಸುಖಿಯಾಗಿರಬಲ್ಲ. ಧರ್ಮ ಮೊದಲು. ಧರ್ಮವೇ ನನ್ನ ರಾಷ್ಟ್ರೀಯತೆ ಎಂದುಕೊಂಡು ನೆಮ್ಮದಿಯನ್ನು ಅತ ಕಾಣಬಲ್ಲ. ಹಾಗಾಗಿ ಹಿಂದೂವೊಬ್ಬ ಆಮೆರಿಕಾಕ್ಕೆ ಹೋದರೂ ಆಮೆರಿಕಾಕ್ಕೇನೂ ಕೇಡುಂಟಾಗುವುದಿಲ್ಲ. ಏಕೆಂದರೆ ಅಮೆರಿಕಾಕ್ಕೆ ಹೋದ ಭಾರತೀಯ ಹಿಂದೂ ಇಡಿ ಈ ಆಮೆರಿಕಾವನ್ನೇನೂ ಹಿಂದೂ ಮಾಡಿಬಿಡಬೇಕೆಂದು ಸಂಚು ಮಾಡುವುದಿಲ್ಲ. ಆತನಿಗೆಲ್ಲಿಯೂ ಕಮ್ಯುನಿಷ್ಟರಂತೆ, ಕ್ರಿಶ್ಚಿಯನ್ನರಂತೆ, ಮುಸಲ್ಮಾನರಂತೆ ಜನರನ್ನು ನರಿ ಬುದ್ದಿ ಬಳಸಿಯೋ ಹೆದರಿಸಿಯೋ ಹುಳುಕು ತುಂಬಿಯೋ ಮತಾಂತರ ಮಾಡಬೇಕೆಂದೂ ವ್ಯವಸ್ಥೆಯ ವಿರುದ್ಧ ಬಂಡೇಳಬೇಕೆಂದೂ ಅನಿಸುವುದಿಲ್ಲ. ಅದು ಹಿಂದೂ ತತ್ತ್ವ ಚಿಂತನೆಯ ಸಂಸ್ಕಾರ ಮತ್ತು ಹಿರಿಮೆ. ನಮ್ಮ ಹಿರಿಯರು ನಮಗೆ ಕಲಿಸಿಕೊಟ್ಟ ಜೀವನ ಪಾಠ. ಅದರೆ ಏನು ಮಾಡುವುದು ಪಾಪ. ಅವರೆಲ್ಲರ ಹಿರಿಯರು ಅವರಿಗೆ ಆಂಥ ಸಂಸ್ಕಾರವನ್ನು ಕಲಿಸಲಿಲ್ಲ.
ಆ ಕಾರಣಕ್ಕೆ ಕಮ್ಯುನಿಷ್ಟರು, ಮುಸಲ್ಮಾನರು, ಕ್ರಿಶ್ಚಿಯನ್ನರು ಸ್ವದೇಶೋ ಭುವನತ್ರಯಂ ಎಂದು ಅಂದುಕೊಂಡಿಲ್ಲ. ಹಾಗಂದುಕೊಳ್ಳದ ಕಾರಣಕ್ಕೆ ಇಂದು ಜಗತ್ತಿಡಿ ಈ ಕುದಿಯುವ ನೀರಿನ ಹಂಡೆಯಾಗಿದೆ. ಈ ಕಮ್ಯುನಿಷ್ಟರಿಗಾದರೋ ತಮ್ಮ ವಾದದ ಮೇಲೆ ವಿಪರೀತ ಭ್ರಮೆ. ಇನ್ನು ಮುಸಲ್ಮಾನ-ಕ್ರಿಶ್ಚಿಯನ್ನರಿಗೆ ತಮ್ಮ ಮತೀಯ ಸಂಗತಿಗಳೇ ಜೀವನದ ಸಕಲ ನಡೆಗೂ ಸರಕುಗಳು. ಭ್ರಮೆಗಳನ್ನು ಹೊತ್ತವರು ಯಾವುದಕ್ಕೂ ಸಿದ್ದರಾಗಿರುತ್ತಾರೆ. ವಿವೇಚನೆಯನ್ನು ಕಳೆದುಕೊಂಡಿರುತ್ತಾರೆ. "ಆರು ಬೆಟ್ಟವನು ನಾನು ಒಂದೇ ನೆಗೆತಕ್ಕೆ ಹಾರಬಲ್ಲೆ" ಎನ್ನುವಂಥಾ ವಿವೇಕ ಶೂನ್ಯತೆಯ ಸ್ಥಿತಿಗೆ ಮುಟ್ಟಿರುತ್ತಾರೆ. ಈ ಕಮ್ಯುನಿಷ್ಟರು, ಮುಸಲ್ಮಾನರು, ಕ್ರಿಶ್ಚಿಯನ್ನು ಎಲ್ಲರೂ ಅಂಥವರು. ಇಂಥ ಭ್ರಮೆಗಳಿಂದಲೇ ಅವರು ಜೀವ ಬಿಡುತ್ತಾರೆ, ಜೀವ ತೆಗೆಯುತ್ತಾರೆ. ಹಾಗಾಗಿ ಅವರು ಹೋದಲ್ಲೆಲ್ಲಾ ವಾತಾವರಣ ನಿರ್ಮಲವಾಗಿರುವುದಿಲ್ಲ. ಎಲ್ಲಿ ಹೋದರೂ ಅವರು ತಮ್ಮ ಮತ-ಸಿದ್ಧಾಂತಗಳ ತವರು ನೆಲದ ಗುಂಗಿನಲ್ಲಿಯೇ ಇರುತ್ತಾರೆ. ಭಾರತೀಯ ಮುಸಲ್ಮಾನರನ್ನು ಒಮ್ಮೆ ಅಭಿವೃದ್ಧಿಯ ಬಗ್ಗೆ ಮಾತಿಗೆಳೆದರೆ ಅವರೆಂದೂ ಗುಜರಾತಿನ ಅಭಿವೃದ್ಧಿಯನ್ನೋ ಪಂಜಾಬಿನ ಅಭಿವೃದ್ಧಿಯನ್ನೋ ಉಲ್ಲೇಖಿಸಲಾರರು. ದುಬೈನಲ್ಲಿ ರಸ್ತೆಗಳು, ಕಟ್ಟಡಗಳ ವರ್ಣನೆಯಲ್ಲಿ ತೊಡಗುತ್ತಾರೆ. ಮೇಲು ನೋಟಕ್ಕೆ ಇದು ಅರಬ್ ರಾಷ್ಟ್ರೀಯವಾದ ಎನಿಸದು. ಆದರೆ ಅವರೆಲ್ಲರ ಅರಬ್ ಪ್ರೇಮ ಬರೀ ರಸ್ತೆ, ಕಟ್ಟಡಗಳಿಗೆ ಸೀಮಿತವಾಗಿರುವುದಿಲ್ಲ. ಇನ್ನು ೧೯೬೨ರ ಭಾರತ-ಚೀನಾ ಯುದ್ಧದಲ್ಲಿ ಭಾರತೀಯ ಕಮ್ಯುನಿಸ್ಟರು ಚೀನಾವನ್ನು ಬೆಂಬಲಿಸಿದ್ದು, ೧೯೪೭ರಲ್ಲಿ ಭಾರತೀಯ ಮುಸಲ್ಮಾನರು ಮತೀಯತೆಯ ಆಧಾರದಲ್ಲಿ ಪ್ರತ್ಯೇಕ ದೇಶವನ್ನೇ ಕೇಳಿದ್ದು, ಅನಂತರ ಅವರ ಎಲ್ಲಾ ಬೇಡಿಕೆಗಳು ಮತೀಯತೆಯ ಅಡಿಯಲ್ಲಿಯೇ ಕೇಳಿಬಂದಿದ್ದು, ವಿದೇಶದ ಮುಸಲ್ಮಾನನೂ ಸ್ವದೇಶದ ಮುಸಲ್ಮಾನನೂ ಒಂದೇ ರೀತಿಯಲ್ಲಿ ಚಿಂತನೆ ನಡೆಸುವುದು, ಸ್ವಾತಂತ್ರ್ಯಪೂರ್ವದಲ್ಲಿ ಟರ್ಕಿಯ ಖಲೀಫನಿಗಾಗಿ ಭಾರತದಲ್ಲಿ ರಾದ್ದಾಂತ ನಡೆದಿದ್ದು, ಭಾರತದ ಕ್ರೈಸ್ತರು ಎಲ್ಲಿನದ್ದೋ ದೇಶದ ಮುಖಂಡ ಪೋಪನಿಗೆ ನಿಷ್ಟೆ ವ್ಯಕ್ತಪಡಿಸುವುದೆಲ್ಲವೂ ಈ ದೇಶದಲ್ಲದ, ಪರ ದೇಶನಿಷ್ಟೆಯ ಗುಂಗಿನ, ಸ್ವದೇಶೋ ಭುವನತ್ರಯಂ ಎನ್ನಲಾಗದ ಚಿಂತನೆಯ ಫಲಗಳು. ಅದು ರಾಷ್ಟ್ರೀಯ ಭದ್ರತೆಗೆ ಅಪಾಯಕಾರಿಯೂ ಅತಿ ಗಂಭೀರವೂ ಅದಂತಹ ಸಂಗತಿಗಳು. ಈ ಹಿನ್ನೆಲೆಯಲ್ಲಿ ಭಾರತಕ್ಕೆ ಚೀನಾ, ಪಾಕಿಸ್ಥಾನದಷ್ಟೇ ಅಪಾಯಕಾರಿಯಾಗಿ ಕಂಡುಬರುವ ದೇಶ ದೂರದ ಇಟಲಿ. ಎಲ್ಲಾ ಸೆಮೆಟಿಕ್ ಮತಗಳ ಸಿನಿಕತನ, ಉಗ್ರತೆ, ಪಕ್ವವಾಗದ ಪೀಚುತನಗಳ ಅಚ್ಚಿನಲ್ಲಿ ತಯಾರಾದ ದೇಶವೊಂದು ಹೇಗೆ ವರ್ತಿಸುತ್ತದೆಯೋ ಇಟಲಿ ಕೂಡ ಹಾಗೆಯೇ ವರ್ತಿಸುತ್ತದೆ. ಭಾರತದಲ್ಲಿ ಇಟಲಿಯ ಜನರ ಕೈವಾಡ ಬಲವಾಗಿರುವುದರಿಂದ, ಇಟಲಿಯ ಜನರು ಸ್ವದೇಶೋ ಭುವತ್ರಯಂ ಎನ್ನದಿರುವುದರಿಂದ ಭಾರತದ ಪಾಲಿಗೆ ಇಟಲಿ ಭಯಂಕರ ಹಾಲಾಹಲ. ಅದನ್ನು ಪ್ರಾಮಾಣೀಕರಿಸಲು ಎಷ್ಟೊಂದು ಉದಾಹರಣೆಗಳಿವೆ.
ಎನ್.ಡಿ.ಎ ಅಕಾರಕ್ಕೆ ಬಂದಾಗ ಏಕಾಏಕಿಯಾಗಿ ಇಟಲಿಯ ಸೋನಿಯಾ ಗಾಂ ಕಾಂಗ್ರೆಸಿನ ಅಧ್ಯಕ್ಷರಾದರು. ಎನ್.ಡಿ.ಎ ಅಕಾರ ಪತನಾನಂತರ ನೇರವಾಗಿ ಆಡಳಿತ ಯಂತ್ರದ ಚುಕ್ಕಾಣಿಯನ್ನೇ ಹಿಡಿದರು. ಅದುವರೆಗೆ ಕಾಂಗ್ರೆಸ್ ವಿರುದ್ಧ ಕೇಳಿಬರುತ್ತಿದ್ದ ಸದ್ದುಗಳನ್ನೆಲ್ಲಾ ಅಡಗಿಸುವ ಪ್ರಯತ್ನ ಮಾಡತೊಡಗಿದರು. ಇದಕ್ಕೆ ಸಾಥ್ ಕೊಡುವಂತೆ ಹಳೆಯ ಕಾಂಗ್ರೆಸ್ ನಾಯಕರೂ ಕೂಡ ಸೋನಿಯಾ ಕಾಲಿಗೆ ಅಡ್ಡಬಿದ್ದರು. ಸೋನಿಯಾ ಮತ್ತಷ್ಟು ಪ್ರಬಲರಾಗತೊಡಗಿದರು. ಭೋಫೋರ್ಸ್ ಹಗರಣದ ದಿಕ್ಕು ತಪ್ಪಿಸತೊಡಗಿದರು. ಸಿಬಿಐ ಯನ್ನು ಕೈಗೊಂಬೆ ಮಾಡಿಕೊಂಡರು. ಅವರ ಎಲ್ಲಾ ಚಟುವಟಿಕೆಗಳಲ್ಲಿ ಅವರಿಗೆ ಭಾರತ ಮುಖ್ಯವಾಗಿರಲಿಲ್ಲ. ಏಕೆಂದರೆ ಅವೆಲ್ಲವೂ ಭಾರತ ವಿರೋಧಿಯಾಗಿದ್ದವು. ಅದಕ್ಕೂ ಮೊದಲು ಒಟ್ಟಾವಿಯೋ ಕ್ವಾಟ್ರೋಚಿ ಎಂಬ ಇಟಲಿಯವನನ್ನು ತನ್ನ ಅಂತರಂಗಕ್ಕೆ ಸೇರಿಸಿಕೊಂಡರು. ದೇಶದ ಭ್ರಹತ್ ಯೋಜನೆಗಳನ್ನು ಆತ ಗುತ್ತಿಗೆಗೆ ಪಡೆದ ಮತ್ತು ಹಲವು ವ್ಯಾಪಾರಗಳಲ್ಲಿ ದಳ್ಳಾಳಿಯಾಗಿದ್ದ. ಶಸ್ತ್ರಾಸ್ತ್ರಗಳ ಬಗ್ಗೆ ಆತ ತಜ್ಞನಲ್ಲದಿದ್ದರೂ ಬಹುಕೋಟಿ ರೂಪಾಯಿಗಳ ಬೋಫೋರ್ಸ್ ಪಿರಂಗಿ ಕೋವಿಗಳ ಡೀಲಿನಲ್ಲಿ ತೊಡಗಿದ ಮತ್ತು ಬಹುಕೋಟಿ ರೂಪಾಯಿ ಕಮಿಷನ್ ಹೊಡೆದ. ಈ ಪ್ರಕರಣದಲ್ಲಿ ಕ್ವಾಟ್ರೋಚಿ ಮತ್ತು ಸೋನಿಯಾ ಸಂಬಂಧ ನಿಚ್ಚಳವಾಗಿತ್ತು. ಆದರೆ ಸೋನಿಯಾ ತನಿಖೆಯನ್ನೇ ಹಳ್ಳ ಹಿಡಿಯುವಂತೆ ಮಾಡಿದರು.
ಹಾಗಾದರೆ ಸೋನಿಯಾಳ ನಿಷ್ಠೆಯನ್ನು ಭಾರತ ಪರ ಎಂದು ಹೇಳಬಹುದೇ?
ಇದೊಂದೇ ಅಲ್ಲ. ಇನ್ನೊಮ್ಮೆ ಸೋನಿಯಾ ತನಗೆ ಇಟಾಲಿಯನ್ ಅಂಗರಕ್ಷಕರು ಬೇಕು ಎಂಬ ಪ್ರಸ್ತಾವವನ್ನಿಟ್ಟಿದ್ದರು. ಇದೆಂಥಾ ತವರಿನ ವ್ಯಾಮೋಹ ! ಇಂಥಲ್ಲಿ ರಾಷ್ಟ್ರನಿಷ್ಠೆಯನ್ನು ಎಲ್ಲೆಂದು ಹುಡುಕೋಣ? ಸೋನಿಯಾರ ಜಾತಕವನ್ನು ಇನ್ನಷ್ಟು ಕೆದಕುತ್ತಾಹೋದರೆ ಇನ್ನೂ ಭಯಾನಕವಾದ ಸಂಗತಿಗಳು ಅನಾವರಣವಾಗುತ್ತಾ ಹೋಗುತ್ತವೆ. ೧೯೭೧ರಲ್ಲಿ ಭಾರತ- ಪಾಕ್ ಯುದ್ಧ ನಡೆಯಿತು. ಆಗ ದೇಶದ ಎಲ್ಲಾ ವಿಮಾನ ಚಾಲಕರೂ ತಮ್ಮ ರಜೆಯನ್ನು ರದ್ದುಗೊಳಿಸಬೇಕೆಂದೂ, ಸೈನ್ಯದಲ್ಲಿ ಅವರೆಲ್ಲರೂ ಕಾರ್ಯನಿರ್ವಹಿಸಬೇಕೆಂದೂ ಸರಕಾರ ಆದೇಶ ಹೊರಡಿಸಿತು. ಆದರೆ ಸೋನಿಯಾ ರಾಜೀವ್ ಸ್ವತಃ ವಿಮಾನ ಚಾಲಕರಾದರೂ ಯುದ್ಧ ಭೀತಿಯಿಂದ ಭಾರತ ಬಿಟ್ಟು ಇಟಲಿಗೆ ಪಲಾಯನ ಮಾಡಿದ್ದರು. ಇಂಥ ಸೋನಿಯಾ ಗಾಂ ಕಾಂಗ್ರೆಸ್ ಅಧ್ಯಕ್ಷರಾಗಿ ರಾತ್ರೋರಾತ್ರಿ ರಾಷ್ಟ್ರನಿಷ್ಠರಾಗಿಬಿಟ್ಟರು ಎಂದು ಹೇಳುವುದೂ ಒಂದೇ ದೇಶ ವಿಭಜನೆಯನ್ನು ಬೆಂಬಲಿಸಿ ಪಾಕಿಸ್ಥಾನಕ್ಕೂ ತೆರಳದ ಮುಸಲ್ಮಾನರೂ ರಾಷ್ಟ್ರ ನಿಷ್ಠರು ಎನ್ನುವುದೂ ಒಂದೇ. ಇಂಥದ್ದನೆಲ್ಲಾ ಗಮನಿಸಿಯೇ ಅಂದು ಸೋನಿಯಾರ ವಿದೇಶಿ ಮೂಲವನ್ನು ಹಿಡಿದು ಹಲವರು ಹೋರಾಟ ಮಾಡಿದ್ದರು. ಆ ಹೋರಾಟದಿಂದ ಸೋನಿಯಾ ಕನಿಷ್ಟ ಪ್ರಧಾನಿಯಾಗುವುದಾದರೂ ತಪ್ಪಿತು ಎಂದರೂ ಮಾನಸಿಕತೆ ಮತ್ತು ಪರಿಸ್ಥಿತಿಯ ಗಂಭೀರತೆಯಿಂದ ಪಾರಾಗಲಿಲ್ಲ ಎನ್ನುವುದು ಸತ್ಯ.
ಕಳೆದ ಫೆಬ್ರವರಿ ೧೫ರಂದು ಇಬ್ಬರು ಕೇರಳದ ಮೀನುಗಾರರನ್ನು ಇಟಲಿಯ ಹಡಗಿನ ಸಿಬ್ಬಂದಿಗಳು ಗುಂಡಿಕ್ಕಿ ಕೊಂದರು. ಇಟಲಿಯ ಹಡಗಿನಲ್ಲಿದ್ದವರಿಗೆ ಭಾರತೀಯ ಮೀನುಗಾರರು ಕಡಲುಗಳ್ಳರಂತೆ ಕಂಡರಂತೆ , ಹಾಗಾಗಿ ಗುಂಡಿಕ್ಕಿದರಂತೆ. ಈ ಸಮಜಾಯಿಷಿಯೇನೂ ಕೊಲೆಯ ಅಪರಾಧವನ್ನು ಕಡಿಮೆ ಮಾಡುವುದಿಲ್ಲ. ಆದರೆ ಈ ಪ್ರಕರಣವನ್ನು ಮುಚ್ಚಿಹಾಕಲು ಉನ್ನತ ಮಟ್ಟದಲ್ಲಿ ಸಂಚುಗಳು ನಡೆಯುತ್ತಿವೆ. ಈ ಸಂಚಿನಲ್ಲಿ ಇಟಲಿ ಸಂಜಾತೆ ಸೋನಿಯಾರ ಕೈವಾಡವಿರುವ ಬಗ್ಗೆ ಹಲವರು ಈಗಾಗಲೇ ಸಂಶಯ ವ್ಯಕ್ತಪಡಿಸಿದ್ದಾರೆ. ಈ ಸಂಶಯಗಳಲ್ಲಿ ಹುರುಳಿಲ್ಲದೇ ಇಲ್ಲ. ಏಕೆಂದರೆ ಇಬ್ಬರು ಯಕಶ್ಚಿತ್ ಕೊಲೆಗಾರರನ್ನು ರಕ್ಷಿಸಲು ರಾಜತಾಂತ್ರಿಕ ಮಟ್ಟದಲ್ಲಿ ಮಾತುಕತೆಗಳು ನಡೆಯಲು,ಇಟಲಿಯ ವಿದೇಶಾಂಗ ಸಚಿವರೇ ಭಾರತಕ್ಕೆ ದೌಢಾಯಿಸಿ ಬರಲು ಸೋನಿಯಾಳ ಕೈವಾಡ ಇಲ್ಲದಿರಲಾರದು. ಏಕೆಂದರೆ ಆಸ್ಟ್ರೇಲಿಯನ್ ದೂರ್ತ ಪಾದ್ರಿಗೆ ಮರಣೋತ್ತರ ಪದ್ಮ ಪ್ರಶಸ್ತಿಯನ್ನು ಕೊಡಿಸಿದವರು ಇದೇ ಸೋನಿಯಾ ಗಾಂಧಿ. ಅಲ್ಲದೆ ಬಂತ ಇಟಲಿಯವರಾದ ಲಾಟೋರ್ ಮಸ್ಸಿಮಿಲಿಯಾನೋ ಮತ್ತು ಸಲ್ವಡೋರ್ ಗಿರೋನ್ ರ ಮೇಲೆ ಅಂಟೋನಿಯೋ ಮೈನೋ ಅನುಕಂಪ ವ್ಯಕ್ತಪಡಿಸಿದ್ದಾರೆ ಎಂದು ಇಟಲಿಯ ಪತ್ರಿಕೆಗಳೇ ಬರೆದಿವೆ. ಇನ್ನು ಅಂಗೈ ಹುಣ್ಣಿಗೆ ಕನ್ನಡಿ ಯಾಕೆ?ತಿಂಗಳ ಹಿಂದೆ ಇಟಲಿಯ ತೈಲ ಟ್ಯಾಂಕರ್ ಹಡಗು ಎನ್ಸಿ ಕಾಲೆಕ್ಸಿ ಯಿಂದ ಹಾರಿಬಂದ ಗುಂಡುಗಳು ಕೇರಳ ಕರಾವಳಿಯ ಮೀನುಗಾರರನ್ನು ಬಲಿತೆಗೆದುಕೊಂಡಿತ್ತು. ಅನಂತರ ಇಟಲಿಯವರನ್ನು ಬಂಧಿಸಲಾಗಿತ್ತು. ಬಂಧಿಸಲ್ಪಟ್ಟ ಕೊಲೆಗಾರರು ತಮ್ಮನ್ನು ಜೈಲಿನಲ್ಲಿಡಬಾರದೆಂದೂ , ಜೈಲಿನ ಸಮವಸ್ತ್ರವನ್ನು ನೀಡಬಾರದೆಂದೂ ತಮ್ಮನ್ನು ಕೊಲ್ಲಂ ಪೊಲೀಸ್ ಕ್ಲಬ್ಬಿನಲ್ಲಿ ಅಥವಾ ಗೆಸ್ಟ್ ಹೌಸಿನಲ್ಲಿಡಬೇಕೆಂದೂ ಪ್ರತಿಭಟಿಸಿದ್ದರು. ವಿದೇಶಿ ಕೊಲೆಗಾರರಿಗೆ ಈ ಧೈರ್ಯ ಬರಲು ಕಾರಣವೇನು? ವಿದೇಶಾಂಗ ಸಚಿವ ಎಸ್. ಎಂ. ಕೃಷ್ಣ ಕೂಡ " ಇದು ಭಾರತ- ಇಟಲಿ ಸಂಬಂಧ ಸುಧಾರಣೆಗೊಂದು ಅವಕಾಶ" ಎಂದು ಬಡಬಡಿಸುತ್ತಾರೆ. ಭಾರತ-ಇಟಲಿ ಸಂಬಂಧ ಸುಧಾರಣೆ...? ಏನು ಸಂಬಂಧ ಭಾರತಕ್ಕೂ ಇಟಲಿಗೂ.ಇರತಕ್ಕದು ಗಡಿಯೂ ಅಲ್ಲ. ಸಮೀಪವೂ ಅಲ್ಲ. ಪ್ರಮುಖ ವ್ಯಾಪಾರ ಸಂಬಂತ ರಾಷ್ಟ್ರವೂ ಅಲ್ಲ. ಭಾರತೀಯರಿಗೆ ವಿಶ್ವದ ಭೂಪಟದಲ್ಲಿ ಇಟಲಿಯನ್ನು ಹುಡುಕಬೇಕಾದ ಪ್ರಮೇಯವೇ ಬರುವುದಿಲ್ಲ. ಅಂಥಲ್ಲಿ ವಿದೇಶಾಂಗ ಸಚಿವರು ಸಂಬಂಧ ಸುಧಾರಣೆಯ ಮಾತಾಡಿದರೆ ಬೆನ್ನ ಹಿಂದೆ ಸೋನಿಯಾ ಅಲ್ಲದೆ ಇನ್ನಾರು ತಾನೆ ಕಾಣುವರು ? ಇದುವರೆಗೆ ಭಾರತ- ನೇಪಾಳ, ಭಾರತ- ಭೂತಾನ್, ಭಾರತ- ಶ್ರಿಲಂಕಾ, ಭಾರತ- ಮಯನ್ಮಾರ್ ನಂತಹ ಅಗತ್ಯವಿರುವ ಸಂಬಂಧವನ್ನು ಅಪ್ಪಿ ತಪ್ಪಿಯೂ ಮಾತಾಡದ ವಿದೇಶಾಂಗ ಸಚಿವರು ಇಟಲಿಯ ಬಗ್ಗೆ ಮಾತಾಡುವಾಗ ದೇಶದ ಭದ್ರತೆಯ ಅಪಾಯದ ಆಳದ ಅರಿವಾಗುತ್ತದೆ. ವಿದೇಶಿ ಕೊಲೆಗಾರರಿಗೆ ಆತಿಥ್ಯ ನೀಡುತ್ತಾ ಬರುತ್ತಿರುವ ಕೇಂದ್ರ ಸರಕಾರದ ಮುಂದಿನ ಕಾರ್ಯಕ್ರಮ ಇಟಾಲಿಯನ್ನರ ಬೂಟು ನೆಕ್ಕುವ ಕಾರ್ಯಕ್ರಮವೇ?ಸರಕಾರದ ವಿಷ್ಠೆ ಎಲ್ಲಿಗೆ? ಕ್ರಿಶ್ಚಿಯನ್ ಸಂಘಟನೆಗಳು ಮಾತ್ರ ತಮ್ಮ ನಿಷ್ಠೆ ಇಟಲಿಗೇ ಎಂದು ನೇರಾನೇರಾ ಹೇಳಿದ್ದಾರೆ. ಎಪಿಸ್ಕೋಪಲ್ ಕಾನರೆನ್ಸ್ ಎಂಬ ಕ್ರೈಸ್ತ ಸಂಘಟನೆಯ ವಕ್ತಾರ ಫಾ.ಬಾಬು ಜೋಸೆಫ್ ಕರಕೊಂಬಿಲ್ ಎಂಬಾತ "ಇದನ್ನು ಕೋರ್ಟಿನ ಹೊರಗೇ ತೀರ್ಮಾನಿಸಬಹುದಿತ್ತು.ಆದರೂ ಕೇರಳ ಹೈಕೋರ್ಟು ಪಾರದರ್ಶಕವಾಗಿ ಪ್ರಕರಣವನ್ನು ಇತ್ಯರ್ಥ ಮಾಡುತ್ತದೆ ಎಂಬ ವಿಶ್ವಾಸವಿದೆ"ಎಂದು ಹೇಳುತ್ತಾನೆ.ಕಾರ್ಡಿನಲ್ ಜಾರ್ಜ್ ಅಲೆನ್‌ಚೇರಿಯವರು "ಇದನ್ನು ಕೊರ್ಟಿನ ಹೊರಗೇ ತೀರ್ಮಾನಿಸಿಕೊಲ್ಳಬೇಕು" ಎನ್ನುತ್ತಾನೆ. ಚರ್ಚಿನ ಪಾದ್ರಿಗಳಿಗೆ ಈ ಉಸಾಬರಿಯೇಕೆ? ಇದುವರೆಗೆ ದೇಶದ ಆಗುಹೋಗುಗಳ ಬಗ್ಗೆ ಒಂದೇ ಒಂದು ಮಾತಾಡದ ಇವರೆಲ್ಲರೂ ಇಟಲಿಯ ವಿಷಯಕ್ಕೇಕೆ ಇಷ್ಟೊಂದು ಕಾಳಜಿ? ಚರ್ಚುಗಳೆ ಕೋರ್ಟು ಆಗಿದ್ದ ಮಧ್ಯ ಕಾಲೀನ ಯುರೋಪನ್ನು ಪುನಸ್ಥಾಪಿಸಲು ಭಾರತವೊಂದು ಉತ್ತಮ ದೇಶ ಎಂದು ಚರ್ಚು ಭಾವಿಸಿದೆಯೋ ಏನೊ. ಸ್ವಾತಂತ್ರ್ಯ ಚಳವಳಿಯ ಕಾಲದಲ್ಲಿ ಬ್ರಿಟಿಷ್ ಪೊಲೀಸ್ ಅಧಿಕಾರಿಗಳನ್ನು ಕೊಂದ ಕ್ರಾಂತಿಕಾರಿಗಳನ್ನು ಚರ್ಚು ತೀವ್ರವಾಗಿ ತರಾಟೆಗೆ ತೆಗೆದುಕೊಳ್ಳುತ್ತಿತ್ತು. ಬಾರಿಸಾಲ್ ಸ್ಪೋಟ ಪ್ರಕರಣದಲ್ಲಿ, ಸಿಲಿಗುರಿಯ ಕ್ರಾಂತಿಗಳಲ್ಲಿ ಚರ್ಚು ತಾನೇ ಬ್ರಿಟೀಷರ ವಕ್ತಾರನಂತೆ ವರ್ತಿಸಿತ್ತು. ಆಗೆಲ್ಲಾ ಅವರ ಹಿಂದೆ ವೈಸರಾಯರಿದ್ದರು ಎಂದುಕೊಳ್ಳೋಣ. ಈಗ ಅದೇ ವರ್ತನೆ ಮರುಕಳಿಸುತ್ತಿದೆ. ವೈಸರಾಯರ ಜಾಗದಲ್ಲಿ ಇಂದು ಇರುವವರು ಯಾರು?
ಉತ್ತರದ ಗಡಿಯಲ್ಲಿ ಶತ್ರು ಬರುವನು ಎಂದು ಕಾಯುತ್ತಾ ಕುಳಿತಾಗ ಕೇರಳದ ಕಡಲಲ್ಲಿ ಹಡಗಲ್ಲಿ ಬಂದರಲ್ಲಾ. ನಿಲುವಂಗಿ ತೊಟ್ಟವರು, ಶಿಲುಬೆಯನ್ನು ನೆಟ್ಟವರು , ರಾಯಭಾರ ಮಾಡುವವರು, ಎಲ್ಲೆಲ್ಲೋ ಹುಟ್ಟಿದವರು ದೇಶವನ್ನು ಇನ್ನೇನು ಮಾಡುವರೋ. ಇತ್ತ ಕಾಲೇಜುಗಳನ್ನು ತೆರೆದು, ಡೊನೆಷನ್ನುಗಳನ್ನು ಪಡೆದು, ಮೆಲುದನಿಯಲ್ಲಿ ಮಾತಾಡಿ, ಮಂತ್ರಾಕ್ಷತೆ ಕೊಡುವವರು ದೇಶವನ್ನು ನೋಡಲಾರದೇ ಹೋದರಲ್ಲಾ. ಕೇವಲ ವಾದಗಳಿಂದ ಬೀಗುವವರ ಮುಂದೆ ಶಾಸ್ತ್ರಗಳನ್ನು ಅರಿತವರು ಮಂಡಿಯೂರಿದಂತೆ ಕಾಣುವರಲ್ಲಾ.

No comments:
Post a Comment